Sunday, August 23, 2026

BDA Apartments

Home Front Page ಬೆಳಗಾವಿಯಲ್ಲಿ ಬಿಗ್ ಫೈಟ್: ಜಾರಕಿಹೊಳಿಗೆ ಹಿಂದಿಕ್ಕಿ ಮುನ್ನುಗ್ಗುತ್ತಿರುವ ಮಂಗಳಾ ಅಂಗಡಿ

ಬೆಳಗಾವಿಯಲ್ಲಿ ಬಿಗ್ ಫೈಟ್: ಜಾರಕಿಹೊಳಿಗೆ ಹಿಂದಿಕ್ಕಿ ಮುನ್ನುಗ್ಗುತ್ತಿರುವ ಮಂಗಳಾ ಅಂಗಡಿ

ಬೆಳಗಾವಿ, ಮೇ 02, 2021 (www.justkannada.in): ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಯ ಮಾಜಿ ಸಂಸದ ದಿ.ಸುರೇಶ್ ಅಂಗಡಿ ಪತ್ನಿ ಮಂಗಳಾ ಅಂಗಡಿ ಮುನ್ನಡೆ ಸಾಧಿಸಿದ್ದಾರೆ.

ಬೆಳಗಾವಿ ಲೋಕಸಭಾ ಉಪಚುನಾವಣೆ ಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ತೀವ್ರ ಪೈಪೋಟಿ ನಡೆದಿದ್ದು, ಸತೀಶ್ ಜಾರಕಿಹೊಳಿ ವಿರುದ್ಧ ಸದ್ಯ ಮಂಗಳಾ ಕೊಂಚ ಮುನ್ನಡೆ ಸಾಧಿಸಿದ್ದಾರೆ.

ಅದ್ಯದ ಅಧಿಕೃತ ಮಾಹಿತಿ ಪ್ರಕಾರ ಮಂಗಲಾ ಅಂಗಡಿ ಅವರು 39369 ಮತಗಳನ್ನು ಪಡೆದುಕೊಂಡಿದ್ದರೆ ಕಾಂಗ್ರೆಸ್ ನ ಸತೀಶ ಜಾರಕಿಹೊಳಿ 37184 ಮತಗಳನ್ನು ಪಡೆದಿದ್ದಾರೆ. ಎಂ ಇ ಎಸ್ ಬೆಂಬಲಿತ ಅಭ್ಯರ್ಥಿ ಶುಭಂ ಸೇಳಕೆ 12843 ಮತಗಳನ್ನು ಗಳಿಸಿದ್ದಾರೆ.