Friday, October 23, 2026

Dasara Wishes

ಸಿಡಿ ವಿಚಾರದಲ್ಲಿ 5 ಕೋಟಿ ವ್ಯವಹಾರದ ಬಗ್ಗೆ ಮೊದಲೇ ಹೇಳಿದ್ದೆ- ಮಾಜಿ ಸಿಎಂ ಹೆಚ...
Happy Dasara
Home Cinema ಐ ಲವ್ ಯೂ.. ಪ್ಲೀಸ್ ಕಮ್ ಬ್ಯಾಕ್ ಚಿರು: ಸೋಷಿಯಲ್ ಮೀಡಿಯಾದಲ್ಲಿ ಮೇಘನಾ ಸಂದೇಶ

ಐ ಲವ್ ಯೂ.. ಪ್ಲೀಸ್ ಕಮ್ ಬ್ಯಾಕ್ ಚಿರು: ಸೋಷಿಯಲ್ ಮೀಡಿಯಾದಲ್ಲಿ ಮೇಘನಾ ಸಂದೇಶ

ಬೆಂಗಳೂರು, ಏಪ್ರಿಲ್ 30, 2021 (www.justkannada.in): ನಟಿ ಮೇಘನಾ ರಾಜ್ ಚಿರಂಜೀವಿ ಸರ್ಜಾ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಂದೇಶವೊಂದನ್ನು ಬರೆದಿದ್ದಾರೆ.

ಕಳೆದ ವರ್ಷ ಅಗಲಿದ ಚಿರಂಜೀವಿ ಸರ್ಜಾರನ್ನು ನೆನೆದು ಬರೆದಿರುವ ಸಾಲುಗಳು ಅಭಿಮಾನಿಗಳ ಕಣ್ಣಲ್ಲಿ ನೀರು ಸರಿಸುತ್ತಿದೆ.

ಚಿರು ಜೊತೆಗೆ ಪ್ಯಾರಿಸ್ ನಲ್ಲಿ ತೆಗೆದಿದ್ದ ಅಪರೂಪದ ಚಿತ್ರ ಪ್ರಕಟಿಸಿದ ಮೇಘನಾ ಐ ಲವ್ ಯೂ.. ಪ್ಲೀಸ್ ಕಮ್ ಬ್ಯಾಕ್ ಚಿರು’ ಎಂದು ಬರೆದುಕೊಂಡಿದ್ದಾರೆ.

ಅಂದಹಾಗೆ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಆಕ್ಟಿವ್ ಆಗಿರುವ ಮೇಘನಾ ಕೇವಲ ತಮ್ಮ ಪುತ್ರನ ಬಗ್ಗೆ ಇಲ್ಲವೇ ಪತಿಯ ಬಗ್ಗೆ ಬರೆದುಕೊಳ್ಳುತ್ತಾರೆ.