Wednesday, August 19, 2026

BDA Apartments

Home Cinema ಈಶ್ವರಿ ಕಂಬೈನ್ಸ್ 50 ವರ್ಷ: ‘ರವಿ ಬೋಪಣ್ಣ’ ಟ್ರೇಲರ್ ರಿಲೀಸ್

ಈಶ್ವರಿ ಕಂಬೈನ್ಸ್ 50 ವರ್ಷ: ‘ರವಿ ಬೋಪಣ್ಣ’ ಟ್ರೇಲರ್ ರಿಲೀಸ್

ಬೆಂಗಳೂರು, ಏಪ್ರಿಲ್ 17, 2021 (www.justkannada.in): ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ‘ರವಿ ಬೋಪಣ್ಣ’ ಸಿನಿಮಾದ ಟ್ರೇಲರ್ ಇಂದು ಬಿಡುಗಡೆ ಆಗಿದೆ.

‘ಮರ್ಡರ್ ಮಿಸ್ಟರಿ ಥ್ರಿಲ್ಲರ್ ಕತೆ’ ಹೊಂದಿರುವ ಚಿತ್ರದಲ್ಲಿ ಕ್ರೇಜಿಸ್ಟಾರ್ ಡಿಫರೆಂಟ್ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಅಂದಹಾಗೆ ರವಿಚಂದ್ರನ್ ಅವರ ತಂದೆ ವೀರಾಸ್ವಾಮಿ ಸ್ಥಾಪಿಸಿದ್ದ ಈಶ್ವರಿ ಕಂಬೈನ್ಸ್‌ 50 ವರ್ಷ ಪೂರೈಸಿದ ಕಾರಣ ಟ್ರೇಲರ್ ಬಿಡುಗಡೆ ಮಾಡಲಾಗಿದೆ.

ಚಿತ್ರದಲ್ಲಿ ರವಿಚಂದ್ರನ್ ಅವರು ಕೊಲೆಯ ಜಾಡು ಹಿಡಿದು ಹೋಗುವ ನಾಯಕನ ಪಾತ್ರದಲ್ಲಿ ನಟಿಸಿದ್ದಾರೆ ಎಂಬುದು ಟ್ರೇಲರ್  ನೋಡಿದಾಗ ತಿಳಿಯುತ್ತದೆ.