Sunday, August 2, 2026

BDA Apartments

Home Front Page ಉಪಚುನಾವಣೆಯಲ್ಲಿ ಜನಾದೇಶ ನಮ್ಮ ಪರವಾಗಿದ್ದರೆ, ರಾಜಿನಾಮೆ ನೀಡುವಿರಾ? : ರಾಜ್ಯ ಬಿಜೆಪಿಯಿಂದ ಡಿಕೆಶಿಗೆ ಪ್ರಶ್ನೆ

ಉಪಚುನಾವಣೆಯಲ್ಲಿ ಜನಾದೇಶ ನಮ್ಮ ಪರವಾಗಿದ್ದರೆ, ರಾಜಿನಾಮೆ ನೀಡುವಿರಾ? : ರಾಜ್ಯ ಬಿಜೆಪಿಯಿಂದ ಡಿಕೆಶಿಗೆ ಪ್ರಶ್ನೆ

ಬೆಂಗಳೂರು,ಏಪ್ರಿಲ್,15,2021(www.justkannada.in) : ಉಪಚುನಾವಣೆಯಲ್ಲಿ ಜನಾದೇಶ ನಮ್ಮ ಪರವಾಗಿದ್ದರೆ, ಷಡ್ಯಂತ್ರವೊಂದರಲ್ಲಿ ಭಾಗಿಯಾಗಿರುವ ನೀವು, ನಿಮ್ಮ ವೈಯುಕ್ತಿಕ ವರ್ಚಸ್ಸಿನ ವೈಫಲ್ಯವೆಂದು ಪರಿಗಣಿಸಿ ರಾಜಿನಾಮೆ ನೀಡುವಿರಾ? ಎಂದು ರಾಜ್ಯ ಬಿಜೆಪಿ ಪ್ರಶ್ನಿಸಿದೆ.by,election,result,Afterwards,Rahul Gandhi,Lion,fox,Mouse,Will know,Minister,K.S.Eshwarappaಕೆಪಿಸಿಸಿ ಅಧ್ಯಕ್ಷರಾದ ಬಳಿಕ ಡಿ.ಕೆ.ಶಿವಕುಮಾರ್ ಅವರು ಒಂದೇ ಒಂದು ಚುನಾವಣೆ ಗೆದ್ದಿಲ್ಲ. ಉಪಚುನಾವಣೆಯ ಫಲಿತಾಂಶ ಸರ್ಕಾರದ ಕಾರ್ಯವೈಖರಿಯ ಜನಾದೇಶವಾಗಿರಲಿದೆ ಎನ್ನುತ್ತಿದ್ದೀರಿ.by-election-Mandate-Our-favor-Resignation-Offer?-Against-Dikeshi-State BJP ಜನಾದೇಶ ನಮ್ಮ ಪರವಾಗಿದ್ದರೆ, ಷಡ್ಯಂತ್ರವೊಂದರಲ್ಲಿ ಭಾಗಿಯಾಗಿರುವ ನೀವು, ರಾಜಿನಾಮೆ ನೀಡುವಿರಾ ಎಂದು ಟ್ವೀಟ್ ಮಾಡಿದೆ.Dickeshi-ship-You-Hole-Drilling-anyone-Unknown-No matter-State BJP-sparks-against-Siddhukey words : by-election-Mandate-Our-favor-Resignation-Offer?-Against-Dikeshi-State BJP