Sunday, October 4, 2026

BDA Apartments

ಮತ್ತೆ ಜೆಡಿಎಸ್ ಪಕ್ಷ ವಿಸರ್ಜನೆ ಮಾತುಗಳನ್ನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರ...
Home Cinema ಬರ್ಡ್ ಡೇ ದಿನ ಪವರ್ ಸ್ಟಾರ್ ಅಪ್ಪು ಎಲ್ಲಿದ್ದರು ಗೊತ್ತಾ!?

ಬರ್ಡ್ ಡೇ ದಿನ ಪವರ್ ಸ್ಟಾರ್ ಅಪ್ಪು ಎಲ್ಲಿದ್ದರು ಗೊತ್ತಾ!?

ಬೆಂಗಳೂರು, ಮಾರ್ಚ್ 20, 2021 (www.justkannada.in): 

ಪವರ್ ಸ್ಟಾರ್ ಪುನೀತ್ ಈಗ ಚಿಕ್ಕಮಗಳೂರಿನಲ್ಲಿ ಕುಟುಂಬ ಸಮೇತ ವಿಶ್ರಾಂತಿಯಲ್ಲಿದ್ದಾರೆ.

ಹೌದು. ಬರ್ತ್ ಡೇ ದಿನ ಹೊರಗೆಲ್ಲೂ ಕಾಣಿಸಿಕೊಳ್ಳದ ಪುನೀತ್ ನಿಜಕ್ಕೂ ಎಲ್ಲಿದ್ದರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಬರ್ತ್ ಡೇ ದಿನ ಅಭಿಮಾನಿಗಳಿಗೆ ಸಿಗಲ್ಲ. ಕುಟುಂಬದವರ ಜೊತೆ ಹೊರಗಡೆ ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ್ದರು.

ಬರ್ತ್ ಡೇ ಹಿಂದಿನ ದಿನವೇ ಇಲ್ಲಿನ ಹೋಂ ಸ್ಟೇ ಒಂದಕ್ಕೆ ಬಂದಿಳಿದಿದ್ದ ಪುನೀತ್ ಪತ್ನಿ ಜೊತೆ ಸ್ಥಳೀಯ ದೇವಸ್ಥಾನವೊಂದಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ ಎನ್ನಲಾಗಿದೆ.