Wednesday, August 19, 2026

BDA Apartments

Home Front Page ಇಂಗ್ಲೆಂಡ್-ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್: ಸ್ಟಾರ್ ಸ್ಪೋರ್ಟ್ಸ್ ದಾಖಲೆ ವೀಕ್ಷಣೆ

ಇಂಗ್ಲೆಂಡ್-ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್: ಸ್ಟಾರ್ ಸ್ಪೋರ್ಟ್ಸ್ ದಾಖಲೆ ವೀಕ್ಷಣೆ

ಬೆಂಗಳೂರು, ಮಾರ್ಚ್ 20, 2021 (www.justkannada.in): 

ಇತ್ತೀಚಿಗೆ ಟೆಸ್ಟ್ ಪಂದ್ಯಗಳು ಜನಪ್ರಿಯಗಳ್ಳುತ್ತಿವೆ. ಇದಕ್ಕೆ ಉದಾಹಣೆ ಎಂಬಂತೆ ಭಾರತದ ಕ್ರೀಡಾ ಪ್ರಸಾರಕ ಸ್ಟಾರ್‌ ಸ್ಪೋರ್ಟ್ಸ್‌, ವ್ಯೂವರ್‌ಶಿಪ್‌ನಲ್ಲಿ ದಾಖಲೆ ನಿರ್ಮಿಸಿದೆ.

ಭಾರತ-ಇಂಗ್ಲೆಂಡ್‌ ಟೆಸ್ಟ್‌ ಸರಣಿಯ ವೇಳೆ ಸ್ಟಾರ್‌ ಸ್ಟೋರ್ಟ್ಸ್‌ ದಾಖಲೆಯ ವ್ಯೂವರ್‌ಶಿಪ್‌ ನೀಡಿದೆ. ಕಳೆದ ಐದು ವರ್ಷಗಳಲ್ಲಿ ಪ್ರಸಾರಕವೊಂದು ನೀಡಿದ ಅತ್ಯಧಿಕ ವ್ಯೂವರ್‌ಶಿಪ್‌ ದಾಖಲೆಗೆ ಇದು ಕಾರಣವಾಗಿದೆ.

ಒಂದು ನಿಮಿಷಕ್ಕೆ ಪರಿಗಣಿಸಿದರೆ ಸರಾಸರಿ 1.3 ಮಿಲಿಯನ್ ವ್ಯೂವರ್‌ಶಿಪ್‌ ಲಭಿಸುತ್ತದೆ. ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಇತ್ತೀಚೆಗೆ ಟೆಸ್ಟ್‌ ಚಾಂಪಿಯನ್‌ಶಿಪ್‌ ಅನ್ನು ಪರಿಗಣಿಸಿತ್ತು.