Sunday, September 20, 2026

BDA Apartments

ಶ್ರೀನಿಧಿ ಶೆಟ್ಟಿಗೆ ಸಿಕ್ಕಿದೆ ಪ್ರಭಾಸ್ ಜತೆ ಸ್ಟೆಪ್ ಹಾಕುವ ಚಾನ್ಸ್ ! BDA JK_Adv BDA...
Home Cinema ಶ್ರೀನಿಧಿ ಶೆಟ್ಟಿಗೆ ಸಿಕ್ಕಿದೆ ಪ್ರಭಾಸ್ ಜತೆ ಸ್ಟೆಪ್ ಹಾಕುವ ಚಾನ್ಸ್ !

ಶ್ರೀನಿಧಿ ಶೆಟ್ಟಿಗೆ ಸಿಕ್ಕಿದೆ ಪ್ರಭಾಸ್ ಜತೆ ಸ್ಟೆಪ್ ಹಾಕುವ ಚಾನ್ಸ್ !

ಬೆಂಗಳೂರು, ಮಾರ್ಚ್ 17, 2021 (www.justkannada.in):

ಪ್ರಭಾಸ್ ಚಿತ್ರದಲ್ಲಿ ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿಗೆ ಬಂಪರ್ ಸಿಕ್ಕಿದೆ.

ಕೆಜಿಎಫ್ 2 ಬಳಿಕ ಶ್ರೀನಿಧಿ ಶೆಟ್ಟಿ ಸಿನಿ ಇಂಡಸ್ಟ್ರಿಯಲ್ಲಿ ಮತ್ತಷ್ಟು ಅವಕಾಶಗಳನ್ನು ಪಡೆದುಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.

ಅಂದಹಾಗೆ ಪ್ರಭಾಸ್ ಸಲಾರ್ ಚಿತ್ರದ ಹಾಡೊಂದಕ್ಕೆ ಶ್ರೀನಿಧಿ ಶೆಟ್ಟಿ ಹೆಜ್ಜೆ ಹಾಕಲಿದ್ದಾರೆ ಎಂಬ ಎನ್ನಲಾಗಿದೆ.

ಹೈದರಾಬಾದ್‌ನಲ್ಲಿ ಹಾಡಿಗಾಗಿ ಭರ್ಜರಿ ಸೆಟ್ ಹಾಕಲಾಗುತ್ತಿದ್ದು, ಚಿತ್ರದ ಪ್ರಮುಖ ಭಾಗವಾಗಿರಲಿದೆಯಂತೆ. ಅಂದಹಾಗೆ ಏಪ್ರಿಲ್ 14, 2022 ರಂದು ಸಲಾರ್ ಬಹುಭಾಷೆಯಲ್ಲಿ ತೆರೆಗೆ ಬರಲಿದೆ.