Wednesday, August 19, 2026

BDA Apartments

Home Front Page ನಾಪತ್ತೆಯಾಗಿದ್ದ ಮಾಜಿ ಶಾಸಕರ ಮೊಮ್ಮಕ್ಕಳು ಶವವಾಗಿ ಪತ್ತೆ…

ನಾಪತ್ತೆಯಾಗಿದ್ದ ಮಾಜಿ ಶಾಸಕರ ಮೊಮ್ಮಕ್ಕಳು ಶವವಾಗಿ ಪತ್ತೆ…

ರಾಯಚೂರು,ಮಾರ್ಚ್,8,2021(www.justkannada.in): ಜಾತ್ರೆಯಲ್ಲಿ ಕಾಣೆಯಾಗಿದ್ದ ಮಾಜಿ ಶಾಸಕರೊಬ್ಬರ ಮೊಮ್ಮಕಳು ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ. jk

 ಮಾನ್ವಿ ಕ್ಷೇತ್ರದ ಮಾಜಿ ಶಾಸಕ ಜಿ.ಹಂಪಯ್ಯ ನಾಯಕ ಅವರ ಮೊಮ್ಮಕ್ಕಳು  ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಬಲ್ಲಟಗಿಯಲ್ಲಿ ಹಳ್ಳದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ವರುಣ್9),, ಸಣ್ಣಯ್ಯ(7) ಮೃತಬಾಲಕರು.  ನಿನ್ನೆ ಜಾತ್ರೆಗೆ ಹೋಗಿದ್ದ ವೇಳೆ ಬಾಲಕರು ನಾಪತ್ತೆಯಾಗಿದ್ದರು. ಇದೀಗ ಹಳ್ಳದಲ್ಲಿ ಇಬ್ಬರು ಬಾಲಕರ ಶವಪತ್ತೆಯಾಗಿದೆ.former-mla-grand-sons-missing-found-dead

ಸ್ಥಳಕ್ಕೆ ಸಿರವಾರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

Key words: former MLA- grand sons- missing – found -dead.