Monday, October 12, 2026

Dasara Wishes

BJP DasraWishes_JK DasraWishes JK
Happy Dasara
Home Front Page ವಿಧಾನಸೌಧ ಕಾರ್ಯಕ್ರಮದಲ್ಲಿ ಕನ್ನಡಕ್ಕೆ ಸಣ್ಣ ಜಾಗವೂ ಇಲ್ಲ : ರಾಜ್ಯ ಕಾಂಗ್ರೆಸ್ ಟ್ವೀಟ್

ವಿಧಾನಸೌಧ ಕಾರ್ಯಕ್ರಮದಲ್ಲಿ ಕನ್ನಡಕ್ಕೆ ಸಣ್ಣ ಜಾಗವೂ ಇಲ್ಲ : ರಾಜ್ಯ ಕಾಂಗ್ರೆಸ್ ಟ್ವೀಟ್

ಬೆಂಗಳೂರು,ಮಾರ್ಚ್,06,2021(www.justkannada.in) : ಕನ್ನಡವನ್ನು ವ್ಯವಸ್ಥಿತವಾಗಿ ತುಳಿಯುವ ನಾಗಪುರದ ಆದೇಶವನ್ನು  ಬಿ.ಎಸ್.ವೈ ಬಿಜೆಪಿ ಸರ್ಕಾರ ಶಿರಸಾವಹಿಸಿ ಪಾಲಿಸುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಟ್ವಿಟರ್ ನಲ್ಲಿ ಕಿಡಿಕಾರಿದೆ.

vidanasowda,program,Kannada,also,no small,space,State,Congress,tweet

ವಿಧಾನಸೌಧದ ಎದುರು ಕರ್ನಾಟಕ ಸರ್ಕಾರದ ಕಾರ್ಯಕ್ರಮದಲ್ಲಿ ಕನ್ನಡಕ್ಕೆ ಸಣ್ಣ ಜಾಗವೂ ಇಲ್ಲದೇ ಹೋಯಿತೇ? ಬಹುಶಃ ಹಿಂದಿಯನ್ನೇ ರಾಜ್ಯದ ಆಡಳಿತ ಭಾಷೆಯನ್ನಾಗಿಸುವ ಬಿಜಪಿ ಪಕ್ಷದ ಹುನ್ನಾರವಿರುವಂತಿದೆ ಎಂದು ಅನುಮಾನವ್ಯಕ್ತಪಡಿಸಿದೆ.

keywords : vidanasowda-program-Kannada-also-no small-space-State-Congress-tweet