Wednesday, August 5, 2026

BDA Apartments

Home Front Page “ತಾಜ್‌ ಮಹಲ್‌ ಗೆ ಬಾಂಬ್ ಬೆದರಿಕೆ ಕರೆ”

“ತಾಜ್‌ ಮಹಲ್‌ ಗೆ ಬಾಂಬ್ ಬೆದರಿಕೆ ಕರೆ”

ನವದೆಹಲಿ,ಮಾರ್ಚ್,04,2021(www.justkannada.in) : ತಾಜ್‌ ಮಹಲ್‌ನಲ್ಲಿ ಬಾಂಬ್‌ ಇಟ್ಟಿರುವುದಾಗಿ ಕರೆ ಬಂದ ಹಿನ್ನಲೆಯಲ್ಲಿ, ತಾಜ್‌ ನೋಡಲು ಆಗಮಿಸಿದ್ದ ಪ್ರವಾಸಿಗರನ್ನು ಹೊರಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

jk

ಗುರುವಾರ ತಾಜ್ ಮಹಲ್ ನೋಡಲು ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಆಗಮಿಸಿದ್ದು, ಅಪರಿಚಿತ ವ್ಯಕ್ತಿಯೊಬ್ಬ ಬಾಂಬ್ ಬೆದರಿಕೆ ಕರೆ ಮಾಡಿದ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಸ್ಥಳ ಖಾಲಿ ಮಾಡುವಂತೆ ಸೂಚಿಸಲಾಗಿದೆ.

Taj Mahal-bomb-Call-Intimidation 

ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

key words : Taj Mahal-bomb-Call-Intimidation