Wednesday, August 26, 2026

BDA Apartments

Home Front Page ನಮ್ಮ‌ ಪಕ್ಷದವರೇ ಮೈಸೂರು ಮೇಯರ್ ಆಗುತ್ತಾರೆ- ಸಚಿವ ಎಸ್.ಟಿ ಸೋಮಶೇಖರ್ ವಿಶ್ವಾಸ…

ನಮ್ಮ‌ ಪಕ್ಷದವರೇ ಮೈಸೂರು ಮೇಯರ್ ಆಗುತ್ತಾರೆ- ಸಚಿವ ಎಸ್.ಟಿ ಸೋಮಶೇಖರ್ ವಿಶ್ವಾಸ…

ಮೈಸೂರು,ಫೆಬ್ರವರಿ,22,2021(www.justkannada.in):  ಬುಧವಾರ ಮೇಯರ್-ಉಪಮೇಯರ್ ಚುನಾವಣೆ ಹಿನ್ನಲೆ, ನಮ್ಮ‌ ಪಕ್ಷದವರೇ ಮೇಯರ್ ಆಗುತ್ತಾರೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಹೇಳಿದರು.jk

ಮೈಸೂರಿನಲ್ಲಿ ಇಂದು ಈ ಬಗ್ಗೆ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಪಾಲಿಕೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯುವ ವಿಶ್ವಾಸವಿದೆ. ಹೆಚ್ ಡಿ  ಕುಮಾರಸ್ವಾಮಿರೊಂದಿಗೆ ನಾನು‌ ಚರ್ಚೆ ಮಾಡಿಲ್ಲ. ಪಕ್ಷದ ವೀಕ್ಷಕರನ್ನಾಗಿ ವಿಧಾನಪರಿಷತ್ ಸದಸ್ಯ ರವಿಕುಮಾರ್ ರನ್ನ ನೇಮಿಸಲಾಗಿದೆ.. ಸದಸ್ಯರ ಅಭಿಪ್ರಾಯ ಏನಾಗಿದೆ ಅನ್ನೋ ಮಾಹಿತಿ ನನಗೆ ಇಲ್ಲ. ಇಂದು ಎಲ್ಲಾ ಮಾಹಿತಿ ತಿಳಿದುಕೊಳ್ಳುತ್ತೇನೆ ಎಂದರು.Our party – mysore-mayor-  Minister -ST Somashekhar

Key words: Our party – mysore-mayor-  Minister -ST Somashekhar