Tuesday, August 11, 2026

BDA Apartments

Home Cinema ಸಿಂಬು ಸಿನಿಮಾಗೆ ಸಾಥ್ ನೀಡಿದ ಕಿಚ್ಚ

ಸಿಂಬು ಸಿನಿಮಾಗೆ ಸಾಥ್ ನೀಡಿದ ಕಿಚ್ಚ

ಬೆಂಗಳೂರು, ಫೆ04, 2021 (www.justkannada.in): 

ಸಿಂಬು ನಟನೆಯ ‘ರಿವೈಂಡ್’ ಟೀಸರ್ ರಿಲೀಸ್ ಮಾಡಿದ ಕಿಚ್ಚ ಸುದೀಪ್!

ಹೌದು. ನಟ ಸಿಲಂಬರಸನ್ ಟಿ.ಆರ್. ನಟನೆಯ ಮಾನಾಡು ತಮಿಳು ಚಿತ್ರದ ಟೀಸರ್ ಅನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದಾರೆ.

ಸಿಂಬು ಹುಟ್ಟುಹಬ್ಬದ ಸಲುವಾಗಿ ಆಯಾ ಭಾಷೆಯ ಟೈಟಲ್ ಮತ್ತು ಟೀಸರ್‌ಅನ್ನು ಬಿಡುಗಡೆ ಮಾಡಲಾಗಿದೆ.

ಕನ್ನಡ ಭಾಷೆಯ ಶೀರ್ಷಿಕೆ ರಿವೈಂಡ್ ಆಗಿದ್ದು, ಟೀಸರ್​​​ಅನ್ನ ಕಿಚ್ಚ ಸುದೀಪ್ ತಮ್ಮ ಟ್ವಿಟರ್ ಖಾತೆಯಲ್ಲಿ ಅನಾವರಣಗೊಳಿಸಿದ್ದಾರೆ. ಜತೆಗೆ ಸಿಂಬುಗೆ ವಿಶ್ ಮಾಡಿದ್ದಾರೆ.