Tuesday, September 22, 2026

BDA Apartments

ರಾಧಿಕಾ ಪಂಡಿತ್ ಫ್ಯಾನ್ಸ್ ಗೆ ಗುಡ್ ನ್ಯೂಸ್ ! BDA JK_Adv BDA Adv
Home Cinema ರಾಧಿಕಾ ಪಂಡಿತ್ ಫ್ಯಾನ್ಸ್ ಗೆ ಗುಡ್ ನ್ಯೂಸ್ !

ರಾಧಿಕಾ ಪಂಡಿತ್ ಫ್ಯಾನ್ಸ್ ಗೆ ಗುಡ್ ನ್ಯೂಸ್ !

ಬೆಂಗಳೂರು, ಜೂನ್ 26, 2019 (www.justkannada.in): ದುವೆಯಾದ ಬಳಿಕ ರಾಧಿಕಾ ಪಂಡಿತ್ ಅಭಿನಯಿಸಿದ ಏಕೈಕ ಸಿನಿಮಾ ಆದಿಲಕ್ಷ್ಮಿ ಪುರಾಣ ತೆರೆಗೆ ಬರಲು ಮುಹೂರ್ತ ಫಿಕ್ಸ್ ಆಗಿದೆ.

ಚಿತ್ರ ಜುಲೈ 19 ರಂದು ರಿಲೀಸ್ ಆಗುತ್ತಿರುವುದಾಗಿ ಈಗಾಗಲೇ ಚಿತ್ರತಂಡ ಘೋಷಿಸಿತ್ತು. ಇದರ ಟೀಸರ್ ಈಗಾಗಲೇ ಬಿಡುಗಡೆಯಾಗಿ ಭಾರೀ ಲೈಕ್ಸ್ ಕೂಡಾ ಪಡೆದಿತ್ತು.

ಇಂದು ಸಿನಿಮಾದ ಅಡಿಯೋ ರಿಲೀಸ್ ನಡೆಯಲಿದೆ. ಅನೂಪ್ ಭಂಡಾರಿ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಬೋಲ್ಡ್ ಹುಡುಗಿಯ ಪಾತ್ರ ಮಾಡಿರುವ ರಾಧಿಕಾಗೆ ನಿರೂಪ್ ಭಂಡಾರಿ ನಾಯಕರಾಗಿ ಅಭಿನಯಿಸಿದ್ದಾರೆ.