Sunday, September 20, 2026

BDA Apartments

ಮೈಸೂರು ನಗರ ಪಾಲಿಕೆ ಬಜೆಟ್ ತಯಾರಿಕೆ ಕುರಿತು ನಾಳೆ ಸಾರ್ವಜನಿಕ ಸಮಾಲೋಚನಾ ಸಭ...
Home Front Page ಮೈಸೂರು ನಗರ ಪಾಲಿಕೆ ಬಜೆಟ್ ತಯಾರಿಕೆ ಕುರಿತು ನಾಳೆ ಸಾರ್ವಜನಿಕ ಸಮಾಲೋಚನಾ ಸಭೆ…

ಮೈಸೂರು ನಗರ ಪಾಲಿಕೆ ಬಜೆಟ್ ತಯಾರಿಕೆ ಕುರಿತು ನಾಳೆ ಸಾರ್ವಜನಿಕ ಸಮಾಲೋಚನಾ ಸಭೆ…

 ಮೈಸೂರು, ಜನವರಿ,12,2021(www.justkannada.in): ಮೈಸೂರು ನಗರ ಪಾಲಿಕೆಯ 2021-22 ನೇ ಸಾಲಿನ ಆಯವ್ಯಯ ತಯಾರಿಸಲು ನಾಗರೀಕರು ಮತ್ತು ಸಂಘ ಸಂಸ್ಥೆಗಳ  ಅಭಿಪ್ರಾಯ ಮತ್ತು ಸಲಹೆಗಳನ್ನು ಪಡೆಯಲು  ಸಾರ್ವಜನಿಕ ಸಮಾಲೋಚನಾ ಸಭೆ ಆಯೋಜಿಸಲಾಗಿದೆ.jk-logo-justkannada-mysore

ನಾಳೆ  ಮೈಸೂರು ಮಹಾನಗರ ಪಾಲಿಕೆಯ ಜಯಚಾಮರಾಜೇಂದ್ರ ಒಡೆಯರ್ ಸಭಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ  ಸಮಾಲೋಚನೆ ಸಭೆಯನ್ನು  ನಡೆಯಲಿದೆ.public-meeting-mysore-city-corporation-budget-preparation-tomorrow

ಮೈಸೂರು ಮಹಾನಗರ ಪಾಲಿಕೆ ಮೇಯರ್ ತಸ್ನೀಂ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಸಾರ್ವಜನಿಕರು ಆಗಮಿಸಿ ಈ ಸಾಂಸ್ಕೃತಿಕ ನಗರಿಯ ಸರ್ವತೋಮುಖ ಅಭಿವೃದ್ಧಿಗೆ ಅಮೂಲ್ಯ ಸಲಹೆಗಳನ್ನು ನೀಡಬಹುದು ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Key words: Public –meeting-Mysore city corporation- budget –preparation- tomorrow