Saturday, August 1, 2026

BDA Apartments

Home Front Page ‘’ಹನುಮ ಜಯಂತಿ ತಾರೀಖು ನೋಡಿ ಮಾಡುವುದಿಲ್ಲ’’ : ಸಿದ್ದರಾಮಯ್ಯ ಹೇಳಿಕೆಗೆ ಶಾಸಕ ಎಸ್.ಎ.ರಾಮದಾಸ್ ತಿರುಗೇಟು…!

‘’ಹನುಮ ಜಯಂತಿ ತಾರೀಖು ನೋಡಿ ಮಾಡುವುದಿಲ್ಲ’’ : ಸಿದ್ದರಾಮಯ್ಯ ಹೇಳಿಕೆಗೆ ಶಾಸಕ ಎಸ್.ಎ.ರಾಮದಾಸ್ ತಿರುಗೇಟು…!

ಬೆಂಗಳೂರು,ಡಿಸೆಂಬರ್,28,2020(www.justkannada.in) :  ಹನುಮ ಜಯಂತಿಯನ್ನು ತಾರೀಖು ನೋಡಿ ಮಾಡುವುದಿಲ್ಲ. ಅದನ್ನು ತಿಥಿ ನಕ್ಷತ್ರದ ಪ್ರಕಾರ ಮಾಡಲಾಗುತ್ತದೆ. ಹನುಮಂತನ ಜನ್ಮಸ್ಥಾನವಾದ ನಮ್ಮ ರಾಜ್ಯದಲ್ಲೇ ಹನುಮನ ಬಗ್ಗೆ ಅವಹೇಳನ ಸರಿಯೆ ಎಂದು ಶಾಸಕ ಎಸ್.ಎ.ರಾಮದಾಸ್ ಟ್ವಿಟರ್ ನಲ್ಲಿ ಆಕ್ರೋಶವ್ಯಕ್ತಪಡಿಸಿದ್ದಾರೆ.ನೆನ್ನೆ ಮತದಾನ ಮಾಡುವ ಸಲುವಾಗಿ ಸ್ವಗ್ರಾಮಕ್ಕೆ ಆಗಮಿಸಿದ್ದ ಸಿದ್ದರಾಮಯ್ಯ ಮಾಂಸಹಾರ ಸೇವನೆ ವೇಳೆಯಲ್ಲಿ ಹನುಮ ಜಯಂತಿ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ರಾಮದಾಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Hanuma Jayanti,Not,celebrated,statement,Siddaramaiah,Lawyer,S.A.Ramadas,back ...

ಹನುಮಂತನಿಗೆ ಈ ರೀತಿಯಲ್ಲಿ ಅಗೌರವ ಸೂಚಿಸುವುದು ಸರಿ ಅಲ್ಲ. ಈ ನಿಮ್ಮ ನಡೆ ಸರಿಯೇ ಎಂದು ನಿಮ್ಮಲ್ಲೇ ಕೇಳಿಕೊಳ್ಳಿ.! ಎಂದು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.

key words : Hanuma Jayanti-Not-celebrated-statement-Siddaramaiah-Lawyer-S.A.Ramadas-back …