Sunday, October 25, 2026

Dasara Wishes

Mysuru Dasara: Captain Abhimanyu rehearsals with the golden howdah on its back DasraWishes_JK DasraWishes JK
Happy Dasara
Home Front Page ಭಾರತಕ್ಕೆ ಕಾಲಿಟ್ಟ ರೂಪಾಂತರ ಗೊಂಡ ಕೊರೋನಾ ಸೋಂಕು, ಬ್ರಿಟನ್ ನಿಂದ ಬಂದ ಐವರಿಗೆ ಸೋಂಕು ದೃಢ…!

ಭಾರತಕ್ಕೆ ಕಾಲಿಟ್ಟ ರೂಪಾಂತರ ಗೊಂಡ ಕೊರೋನಾ ಸೋಂಕು, ಬ್ರಿಟನ್ ನಿಂದ ಬಂದ ಐವರಿಗೆ ಸೋಂಕು ದೃಢ…!

ಬೆಂಗಳೂರು,ಡಿಸೆಂಬರ್,22,2020(www.justkannada.in) :  ಬ್ರಿಟನ್ ನಿಂದ ಆಗಮಿಸಿದ್ದ ಐವರಿಗೆ ಹೊಸ ರೂಪಾಂತರ ಗೊಂಡಿರುವ ಕೊರೋನಾ ಸೋಂಕು ದೃಢ ಪಟ್ಟಿದೆ.

India,Transformation,Coronavirus,infection,Hailing,Britain,5people,infected ...

ಇಂಗ್ಲೆಂಡ್ ನಿಂದ ಬಂದಿದ್ದ ವ್ಯಕ್ತಿಗೆ ಪಾಸಿಟಿವ್  ಬಂದಿದೆ. ಲಂಡನ್ ನಿಂದ ದೆಹಲಿಗೆ ಆಗಮಿಸಿದ್ದ 266 ಮಂದಿ ಪೈಕಿ 6 ಮಂದಿಗೆ ಸೋಂಕು ದೃಢಪಟ್ಟಿದೆ.  ದೆಹಲಿ ಮೂಲಕ ಚೆನ್ನೈ ಏರ್ ಪೋರ್ಟ್ ಗೆ ಆಗಮಿಸಿದ್ದ ಸೋಂಕಿತರು ಎಂದು ತಿಳಿದು ಬಂದಿದೆ.

key words : India-Transformation-Coronavirus-infection-Hailing-Britain-5people-infected …