Sunday, September 20, 2026

BDA Apartments

ಏಷ್ಯಾದ ನಂಬರ್ ಒನ್ ಸೆಲೆಬ್ರಿಟಿ ಸೋನು ಸೂದ್ BDA JK_Adv BDA Adv
Home Cinema ಏಷ್ಯಾದ ನಂಬರ್ ಒನ್ ಸೆಲೆಬ್ರಿಟಿ ಸೋನು ಸೂದ್

ಏಷ್ಯಾದ ನಂಬರ್ ಒನ್ ಸೆಲೆಬ್ರಿಟಿ ಸೋನು ಸೂದ್

ಬೆಂಗಳೂರು, ಡಿಸೆಂಬರ್ 11, 2020 (www.justkannada.in): 2020ರ ಸಾಲಿನ ಏಷ್ಯಾದ ನಂಬರ್ ಒನ್ ಸೆಲೆಬ್ರಿಟಿ ಎಂಬ ಖ್ಯಾತಿಗೆ ಬಾಲಿವುಡ್ ನಟ ಸೋನು ಸೂದ್ ಪಾತ್ರವಾಗಿದ್ದಾರೆ.

ಹೌದು. ಯುಕೆ ಮೂಲದ ಈಸ್ಟರ್ನ್ ಐ ಪತ್ರಿಕೆ ಪ್ರಕಟಿಸಿರುವ 50 ಏಷ್ಯನ್ ಸೆಲೆಬ್ರಿಟಿಪಟ್ಟಿಯಲ್ಲಿ ಸೋನು ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.

ಈ ವರ್ಷ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಸಿನಿಮಾ, ಸಂಗೀತ ಮತ್ತು ಫ್ಯಾಷನ್ ಜಗತ್ತಿನ ಇತರ ಭಾರತೀಯ ವ್ಯಕ್ತಿಗಳು ಐದನೇ ಸ್ಥಾನದಲ್ಲಿ ಅರ್ಮಾನ್ ಮಲಿಕ್ ಇದ್ದಾರೆ.

ಆರನೇ ಸ್ಥಾನಪ್ರಿಯಾಂಕಾ ಚೋಪ್ರಾ, ಏಳನೇ ಸ್ಥಾನ ದಲ್ಲಿ ತೆಲುಗು ಸೂಪರ್ ಸ್ಟಾರ್ ಪ್ರಭಾಸ್ (11), ಆಯುಷ್ಮಾನ್ ಖುರ್ರಾನಾ (11), ದಿಲ್ಜಿತ್ ದೋಸಾಂಜ್ (14), ಶೆಹ್ನಾಜ್ ಗಿಲ್ (16), ಅಮಿತಾಭ್ ಬಚ್ಚನ್ (20), ಪಂಕಜ್ ತ್ರಿಪಾಠಿ (23), ಆಸೀಮ್ ರಿಯಾಜ್ (25) ಇದ್ದಾರೆ.

ಇನ್ನು ವಿನ್ಯಾಸಕ ಮಸಾಬಾ ಗುಪ್ತಾ (32), ಹಾಸ್ಯ ನಟ ಸಲೂನಿ ಗೌರ್ (36), ಧವನಿ ಭಾನುಶಾಲಿ (42) ), ಹೆಲಿ ಷಾ (47) ಮತ್ತು ಅನುಷ್ಕಾ ಶಂಕರ್ (50). ಸ್ಥಾನ ಪಡೆದುಕೊಂಡಿದ್ದಾರೆ.