Friday, August 21, 2026

BDA Apartments

Home Cinema ಮೆಗಾಸ್ಟಾರ್ ಚಿರು ಹೊಸ ರಗ್ಗಡ್ ಲುಕ್ !

ಮೆಗಾಸ್ಟಾರ್ ಚಿರು ಹೊಸ ರಗ್ಗಡ್ ಲುಕ್ !

ಹೈದರಾಬಾದ್ , ಸೆಪ್ಟೆಂಬರ್ 11, 2020 (www.justkannada.in): ಮೆಗಾಸ್ಟಾರ್ ಚಿರಂಜೀವಿಯವರ ಹೊಸ ಸಿನಿಮಾದ ಲುಕ್ ರಿವೀಲ್ ಆಗಿದೆ.

ಹೌದು. ಚಿರಂಜೀವಿ ತಮ್ಮ ಹೊಸ ಲುಕ್ ಫೋಟೊವನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಚಿರಂಜೀವಿಯವರು ತಲೆ ಬೋಳಿಸಿಕೊಂಡು ಕೂಲಿಂಗ್ ಗ್ಲಾಸ್ ಹಾಕಿಕೊಂಡು ಸ್ಟೈಲಿಶ್ ಆಗಿ ಕಾಣಿಸುತ್ತಿದ್ದಾರೆ.

ಇದು ಅವರ ಮುಂದಿನ ಸಿನಿಮಾಕ್ಕಾಗಿ ಹೊಸ ಅವತಾರ ತಾಳಿದ್ದಾರೆ. ತಮಿಳಿನಲ್ಲಿ ಅಜಯ್ ನಟಿಸಿರುವ ವೇದಾಲಂ ಸಿನಿಮಾ ತೆಲುಗಿಗೆ ರಿಮೇಕ್ ಆಗಲಿದ್ದು, ಅದರಲ್ಲಿ ಚಿರಂಜೀವಿ ನಟಿಸುತ್ತಿದ್ದಾರೆ.