Friday, October 30, 2026

Dasara Wishes

Happy Dasara
Home Cinema ಸ್ಯಾಂಡಲ್ ವುಡ್ ಡ್ರಗ್ಸ್ ಜಾಲ ನಿರ್ದೆಶಕ ಇಂದ್ರಜಿತ್ ಲಂಕೇಶ್ ಹೇಳಿದ್ದೇನು?

ಸ್ಯಾಂಡಲ್ ವುಡ್ ಡ್ರಗ್ಸ್ ಜಾಲ ನಿರ್ದೆಶಕ ಇಂದ್ರಜಿತ್ ಲಂಕೇಶ್ ಹೇಳಿದ್ದೇನು?

ಬೆಂಗಳೂರು, ಆಗಸ್ಟ್, 28, 2020(www.justkannada.in) ; ಡ್ರಗ್ಸ ನಶೆಯಲ್ಲಿ ಹೊಸ ನಟ, ನಟಿಯರಾಗಿದ್ದು, ಪ್ರಖ್ಯಾತ ನಟ, ನಟಿಯರು ಅಮಾಯಕರು. ನಟ, ನಟಿಯರ ನಶೆ ಜಾಲದ ಬಗ್ಗೆ ಗೊತ್ತಿದೆ. ಈ ಕುರಿತು ಅಧಿಕಾರಿಗಳಿಗೆ ಮಾಹಿತಿ ಕೊಡುವೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಕಿಡಿಕಾರಿದ್ದಾರೆ.

Sandalwood-Drugs-Network-director-Indrajit-Lankesh-say?

 

ಸ್ಯಾಂಡಲ್ ವುಡ್ ಡ್ರಗ್ಸ್ ಜಾಲದ ಬಗ್ಗೆ ತನಿಖೆಯಾಗಲಿ. ಇಂಡಸ್ಟ್ರಿಗೆ ಹೊಸದಾಗಿ ಬಂದವರು, ಫೇಮಸ್ ಆದವರು ಡ್ರಗ್ಸ್ ತೆಗೆದುಕೊಂಡು ಮಜಾ ಮಾಡುತ್ತಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಶೋಕಿವಾಲಗಳಿದ್ದು, ಆರ್ ಡಿ, ಜಾಗ್ವಾರ್ ಕಾರ್ ಗಳ್ಲಿ ಓಡಾಡುತ್ತಿದ್ದಾರೆ. ಹಣ, ಹೆಸರು ಮಾಡಲು ಪಾರ್ಟಿಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

key words : Sandalwood-Drugs-Network-director-Indrajit-Lankesh-say?