Saturday, August 22, 2026

BDA Apartments

Home Cinema ಇಂದು ನಟಿ ಭಾವನಾ ಮೆನನ್ ಹುಟ್ಟುಯಹಬ್ಬದ ಸಂಭ್ರಮ !

ಇಂದು ನಟಿ ಭಾವನಾ ಮೆನನ್ ಹುಟ್ಟುಯಹಬ್ಬದ ಸಂಭ್ರಮ !

ಬೆಂಗಳೂರು, ಜೂನ್ 07, 2019 (www.justkannada.in): ಇಂದು ನಟಿ ಭಾವನಾ ಮೆನನ್ ಅವರ ಹುಟ್ಟುಹಬ್ಬದ ಸಂಭ್ರಮ…

‘ಜಾಕಿ’ ಚಿತ್ರದ ಮೂಲಕ ಕನ್ನಡಕ್ಕೂ ಕಾಲಿಟ್ಟ ನಟಿ ಭವನಾ ಇಂದು 33ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಭಾವನಾ ಹುಟ್ಟೂರು ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ, ಪುಷ್ಪ ಮತ್ತು ಸಹಾಯಕ ಛಾಯಾಗ್ರಾಹಕ ಜಿ. ಬಾಲಚಂದ್ರನ್ ಅವರ ಪುತ್ರಿಯಾಗಿ ಜನಿಸಿದರು. ಇವರು ಮಲಯಾಳಂ, ತಮಿಳು, ಕನ್ನಡ ಮತ್ತು ತೆಲುಗು ಭಾಷೆ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 2010 ರಲ್ಲಿ ಅವರು ಪುನೀತ್ ರಾಜ್ ಕುಮಾರ್ ‘ಜಾಕಿ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲೂ ಪ್ರಯಣ ಆರಂಭಿಸಿದ್ದರು.