Friday, September 18, 2026

BDA Apartments

ಲವ್ ಮಾಕ್ಟೇಲ್-2ನಲ್ಲಿದೆ ಹಾಸ್ಯ, ನಗು ಎಂದ ಡಾರ್ಲಿಂಗ್ ಕೃಷ್ಣ BDA JK_Adv BDA Adv
Home Cinema ಲವ್ ಮಾಕ್ಟೇಲ್-2ನಲ್ಲಿದೆ ಹಾಸ್ಯ, ನಗು ಎಂದ ಡಾರ್ಲಿಂಗ್ ಕೃಷ್ಣ

ಲವ್ ಮಾಕ್ಟೇಲ್-2ನಲ್ಲಿದೆ ಹಾಸ್ಯ, ನಗು ಎಂದ ಡಾರ್ಲಿಂಗ್ ಕೃಷ್ಣ

ಬೆಂಗಳೂರು, ಆಗಸ್ಟ್ 17, 2020 (www.justkannada.in): ಲವ್ ಮಾಕ್ ಟೇಲ್ 2 ಚಿತ್ರ ತಂಡ ಮೊದಲ ಹಂತದ ಚಿತ್ರೀಕರಣ ಮುಗಿಸಿದೆ.

ಚಿತ್ರದ ಕುರಿತು ನಟ, ನಿರ್ದೇಶಕ ಡಾರ್ಲಿಂಗ್ ಕೃಷ್ಣ ಮಾತನಾಡಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ಚಿತ್ರವನ್ನು ತೆರೆಗೆ ತರುವ ಉದ್ದೇಶ ಹೊಂದಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.

ಲವ್ ಮಾಕ್ ಟೇಲ್ ನಂತೆ ಸರಣಿಯಲ್ಲಿ ತೀವ್ರ ಭಾವ ಸನ್ನಿವೇಶವಿರುವುದಿಲ್ಲ, ಬದಲಿಗೆ ಹೆಚ್ಚು ಹಾಸ್ಯಕ್ಕೆ ಒತ್ತು ನೀಡಲಾಗಿದೆ ಎಂದು ಕೃಷ್ಣ ಸುಳಿವು ನೀಡಿದ್ದಾರೆ. ಗಡ್ಡದ ಲುಕ್ ನ ಶೂಟಿಂಗ್ ಮುಗಿದಿದೆ. ಇದೀಗ ಮತ್ತೆ ಕ್ಲೀನ್ ಶೇವ್ ಮಾಡಿದ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂದಿದ್ದಾರೆ.