Wednesday, September 30, 2026

BDA Apartments

ತಿ. ನರಸೀಪುರದಲ್ಲಿ ಮತ್ತಿಬ್ಬರು ಸ್ಟಾಫ್ ನರ್ಸ್ ಗಳಿಗೆ ಕೊರೋನಾ ಸೋಂಕು ದೃಢ… BD...
Home Front Page ತಿ. ನರಸೀಪುರದಲ್ಲಿ ಮತ್ತಿಬ್ಬರು ಸ್ಟಾಫ್ ನರ್ಸ್ ಗಳಿಗೆ ಕೊರೋನಾ ಸೋಂಕು ದೃಢ…

ತಿ. ನರಸೀಪುರದಲ್ಲಿ ಮತ್ತಿಬ್ಬರು ಸ್ಟಾಫ್ ನರ್ಸ್ ಗಳಿಗೆ ಕೊರೋನಾ ಸೋಂಕು ದೃಢ…

ಮೈಸೂರು,ಜು,28,2020(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ಅಟ್ಟಹಾಸ ಮೆರೆಯುತ್ತಿದ್ದು ಕೊರೊನ ವಾರಿಯರ್ಸ್ ಗಳನ್ನ ಬೆಂಬಿಡದೆ ಕಾಡುತ್ತಿದೆ. ಈ ನಡುವೆ ತಿ. ನರಸೀಪುರದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಕೊರೋನಾ ಸೋಂಕು ಕಂಡು ಬರುತ್ತಿದೆ.jk-logo-justkannada-logo

ಇಂದುತಿ. ನರಸೀಪುರದಲ್ಲಿ  ಮತ್ತಿಬ್ಬರು ಸ್ಟಾಫ್ ನರ್ಸ್ ಗಳಿಗೆ ಕೊರೊನ ಸೋಂಕು ಕಾಣಿಸಿಕೊಂಡಿದೆ. ತಿ.ನರಸೀಪುರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ರ್ಯಾಪಿಡ್ ಟೆಸ್ಟ್ ನಲ್ಲಿ  ಇಬ್ಬರು ಸ್ಟಾಫ್ ನರ್ಸ್ ಗಳಿಗೆ ಸೋಂಕು ಇರುವುದು ದೃಢವಾಗಿದೆ.staff-nurses-t-narasipura-corona-mysore

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ 50 ಮಂದಿಗೆ ಟೆಸ್ಟ್  ಮಾಡಲಾಗಿತ್ತು. ಸೋಂಕಿತ ಇಬ್ಬರು ನರ್ಸ್ ಗಳು ಸೋಂಕಿತ ಮಹಿಳಾ ವೈದ್ಯೆಯ ಪ್ರಾಥಮಿಕ  ಸಂಪರ್ಕದಲ್ಲಿದ್ದರು. ಈ ಮೂಲಕ ತಿ.ನರಸೀಪುರ ತಾಲೂಕಿನಲ್ಲಿ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ.

 

Key words: Staff nurses –T. Narasipura-corona-mysore