Sunday, September 20, 2026

BDA Apartments

ಕಿಚ್ಚನ ಭೇಟಿಗಾಗಿ ಕಾದಿರುವ ಕುವೈತ್ ಮುಬಾರಕ್ ! BDA JK_Adv BDA Adv
Home Cinema ಕಿಚ್ಚನ ಭೇಟಿಗಾಗಿ ಕಾದಿರುವ ಕುವೈತ್ ಮುಬಾರಕ್ !

ಕಿಚ್ಚನ ಭೇಟಿಗಾಗಿ ಕಾದಿರುವ ಕುವೈತ್ ಮುಬಾರಕ್ !

ಬೆಂಗಳೂರು, ಜೂನ್ 18, 2020 (www.justkannada.in): ಸುದೀಪ್ ವಿದೇಶದಲ್ಲಿರುವ ತಮ್ಮ ಅಭಿಮಾನಿಗಳ ಜೊತೆ ವೀಡಿಯೋ ಕಾಲ್ ಮೂಲಕ ಸಂಭಾಷಣೆ ನಡೆಸುತ್ತಿದ್ದಾರೆ.

ಕೆನಡಾ, ಸಿಗಪೂರ್, ಅಮೇರಿಕಾ ಸೇರಿದಂತೆ ಹಲವು ರಾಷ್ಟ್ರದಲ್ಲಿರುವ ತಮ್ಮ ಅಭಿಮಾನಿಗಳೊಂದಿಗೆ ತಮ್ಮ ದಿನಚರಿ, ಹವ್ಯಾಸದ ಕುರಿತು ಮಾಹಿತಿ ಹಂಚಿಕೊಂಡು ಖುಷಿ ಪಟ್ಟಿದ್ದಾರೆ

ಮುಬಾರಕ್ ಎನ್ನುವ ಕುವೈತ್ ಮೂಲದ ಸಿಂಗರ್ ಒಬ್ಬರು ಸುದೀಪ್ ಅವರ ದೊಡ್ಡ ಅಭಿಮಾನಿಯಾಗಿದ್ದು, ಅವರ ಭೇಟಿಗಾಗಿ ಕಾಯುತ್ತಿದ್ದಾರೆ.

ಕುವೈತ್ ಅಭಿಮಾನಿ ಟಿಕ್ ಟಾಕ್ ಮೂಲಕ ವ್ಯಕ್ತಪಡಿದ್ದು, ಇಂದು ಸುದೀಪ್ ಯು.ಎ.ಇ, ಬಹ್ರೈನ್, ಒಮನ್, ಕುವೈತ್ ನ ಅಭಿಮಾನಿಗಳೊಂದಿಗೆ ಮಾತನಾಡಲಿದ್ದಾರೆ.