Friday, October 2, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Crime ಮೈಸೂರಿನಲ್ಲಿ 10ಕ್ಕೂ ಹೆಚ್ಚು ಶ್ವಾನಗಳು ಅನುಮಾನಸ್ಪದ ಸಾವು..

ಮೈಸೂರಿನಲ್ಲಿ 10ಕ್ಕೂ ಹೆಚ್ಚು ಶ್ವಾನಗಳು ಅನುಮಾನಸ್ಪದ ಸಾವು..

ಮೈಸೂರು,ಜೂ,12,2020(www.justkannada.in): ಕೇರಳದಲ್ಲಿ ಸಿಡಿಮದ್ದಿನಿಂದ ಆನೆ ಸಾವಿಗೀಡಾದ ಘಟನೆ ಮಾಸುವ ಮುಂಚೆಯೇ ಮೈಸೂರಿನಲ್ಲಿ ಶ್ವಾನಗಳ ಮಾರಣಹೋಮ‌ ನಡೆದಿದೆ.

ಮೈಸೂರಿನಲ್ಲಿ ಶ್ವಾನಗಳು ಅನುಮಾನಾಸ್ಪದವಾಗಿ ಸಾವಿಗೀಡಾಗುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ನಗರದ ಟಿ.ಕೆ ಲೇಔಟ್, ರಾಜೀವ್ ನಗರ ವ್ಯಾಪ್ತಿಯಲ್ಲಿ 10ಕ್ಕೂ ಹೆಚ್ಚು ನಾಯಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ. ನಾಯಿಗಳಿಗೆ ವಿಷ ಹಾಕಿ ಸಾಯಿಸಿರುವ ಶಂಕೆ ವ್ಯಕ್ತವಾಗಿದೆ.10-dogs-death-suspicious-mysore

ಇನ್ನು ಸಾವಿಗೀಡಾದ ಶ್ವಾನಗಳ ಕಳೆಬರವನ್ನ ಮೈಸೂರು ಮಹಾನಗರ ಪಾಲಿಕೆ ಸಿಬ್ಬಂದಿ ರವಾನೆ ಮಾಡಿದ್ದಾರೆ. ನಾಯಿಗಳ ಮೃತದೇಹದ ಮಾದರಿ ಪ್ರಯೋಗಾಲಯಕ್ಕೆ ರವಾನೆಯಾಗಿದೆ. ವರದಿ ಬಂದ ಬಳಿಕ ಸತ್ಯಾಂಶ ಹೊರ ಬರಲಿದೆ.

Key words: 10 dogs- death- Suspicious-Mysore