Saturday, October 24, 2026

Dasara Wishes

Happy Dasara
Home Front Page ಅಮೆಜಾನ್ ಪ್ರೈಮ್’ನಲ್ಲಿ ಬಿಡುಗಡೆಯಾದ ‘ಪೊಣ್ ಮಗಳ್ ವಂದಾಲ್’ಗೆ ಗುಡ್ ರೆಸ್ಪಾನ್ಸ್

ಅಮೆಜಾನ್ ಪ್ರೈಮ್’ನಲ್ಲಿ ಬಿಡುಗಡೆಯಾದ ‘ಪೊಣ್ ಮಗಳ್ ವಂದಾಲ್’ಗೆ ಗುಡ್ ರೆಸ್ಪಾನ್ಸ್

ಬೆಂಗಳೂರು, ಮೇ 30, 2020 (www.justkannada.in): ನಟ ಸೂರ್ಯ ನಿರ್ಮಾಣದ, ಜ್ಯೋತಿಕಾ ಅಭಿನಯದ ತಮಿಳು ಸಿನಿಮಾ ‘ಪೊಣ್ ಮಗಳ್ ವಂದಾಲ್’ ಸಿನಿಮಾ ಅಮೆಝೋನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿದೆ.

ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರ ಜತೆಗೆ ಈ ಸಿನಿಮಾವನ್ನು ಥಿಯೇಟರ್ ನಲ್ಲಿ ಬಿಡುಗಡೆ ಮಾಡದ ಬಗ್ಗೆ ವಿತರಕರು, ಚಿತ್ರಮಂದಿರಗಳ ಮಾಲಿಕರಿಗೆ ಅಸಮಾಧಾನವೂ ಉಂಟಾಗಿದೆ.

ಈ ನಡುವೆ ಈಗ ಪೈರಸಿ ಕೋರರ ಕಾಟ ಶುರುವಾಗಿದೆ. ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ತಮಿಳು ರಾಕರ್ಸ್ ಈ ಸಿನಿಮಾದ ಪೈರಸಿ ಕಾಪಿಯನ್ನು ಪ್ರಸಾರ ಮಾಡಿದೆ.