Sunday, September 27, 2026

BDA Apartments

15 ಬಿಎಸ್ ಎಫ್ ಯೋಧರಿಗೂ ಕೊರೊನಾ ವೈರಸ್ ಸೋಂಕು ದೃಢ BDA JK_Adv BDA Adv
Home Front Page 15 ಬಿಎಸ್ ಎಫ್ ಯೋಧರಿಗೂ ಕೊರೊನಾ ವೈರಸ್ ಸೋಂಕು ದೃಢ

15 ಬಿಎಸ್ ಎಫ್ ಯೋಧರಿಗೂ ಕೊರೊನಾ ವೈರಸ್ ಸೋಂಕು ದೃಢ

ನವದೆಹಲಿ, ಮೇ 03, 2020 (www.justkannada.in): 15 ಬಿಎಸ್ ಎಫ್ ಯೋಧರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ.

ಬಿಎಸ್ ಎಫ್ 126 ಬೆಟಾಲಿಯನ್ ಹಾಗೂ 178 ಬೆಟಾಲಿಯನ್ ಪಡೆಯ 15 ಮಂದಿ ಯೋಧರಲ್ಲಿ ವೈರಸ್ ದೃಢಪಟ್ಟಿದೆ. ದೆಹಲಿ ಜಮ್ಮಾ ಮಸೀದಿ ಹಾಗೂ ಚಾಂಚಿನಿ ಮಹಲ್ ಪ್ರದೇಶದಲ್ಲಿ ಭದ್ರತೆಗೆ ನಿಯೋಜಿಸಲಾಗಿದ್ದ ಯೋಧರಲ್ಲಿ ವೈರಸ್ ಪತ್ತೆಯಾಗಿದೆ.

ಇದೀಗ 15 ಯೋಧರನ್ನು ಐಸೋಲೇಷನ್ ನಲ್ಲಿಟ್ಟು ಚಿಕಿತ್ಸೆ ಆರಂಭಿಸಲಾಗಿದೆ. ಇನ್ನು ಕೊರೊನಾ ವೈರಸ್ ಸೋಂಕಿತ 8 ಮಂದಿ ಯೋಧರನ್ನು ದೆಹಲಿಯ ಆರ್.ಕೆ.ಪುರಂನಲ್ಲಿರುವ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.