Sunday, October 25, 2026

Dasara Wishes

Happy Dasara
Home Front Page ನವೀಕೃತ ಮೈಸೂರು ರೈಲ್ವೆ ಮ್ಯೂಸಿಯಂ ಪುನರಾರಂಭ….

ನವೀಕೃತ ಮೈಸೂರು ರೈಲ್ವೆ ಮ್ಯೂಸಿಯಂ ಪುನರಾರಂಭ….

ಮೈಸೂರು,ಮಾ,14,2020(www.justkannada.in):  ನವೀಕರಣ ಕಾರ್ಯಕ್ಕಾಗಿ ಮುಚ್ಚಲ್ಪಟ್ಟಿದ್ದ ಮೈಸೂರು ರೈಲ್ವೇ ಮ್ಯೂಸಿಯಂ ಅನ್ನ ಪುನರಾರಂಭ ಮಾಡಲಾಗಿದೆ.

ನಗರದ ಕೆ ಆರ್ ಎಸ್ ರಸ್ತೆಯ ಸಿಎಫ್ ಟಿ ಆರ್ ಐ ಮುಖ್ಯದ್ವಾರದ ಮುಂಭಾಗವಿರುವ ಭಾರತೀಯ ರೈಲ್ವೇ ಇತಿಹಾಸವನ್ನು ಸಾರುವ ರೈಲ್ವೆ ಮ್ಯೂಸಿಯಂ ಅನ್ನ ಪುನಾರಂಭಿಸಲಾಗಿದೆ.  ನೈರುತ್ಯ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ನವೀಕೃತ ರೈಲ್ವೇ ಮ್ಯೂಸಿಯಂ ಉದ್ಘಾಟಿಸಿದರು.Mysore -Railway Museum- Start -again

ರೈಲ್ವೆ ಮ್ಯೂಸಿಯಂ ನವೀಕರಣ ಹಿನ್ನೆಲೆ ಮಾರ್ಚ್  2019 ರಿಂದ ಮುಚ್ಚಲಾಗಿತ್ತು. ಇದೀಗ ಪ್ರವಾಸೋದ್ಯಮ ಉತ್ತೇಜಿಸಲು ರೈಲ್ವೆ ಇಲಾಖೆ ಮ್ಯೂಸಿಯಂ ಅನ್ನ ಇನ್ನಷ್ಟು ಸುಂದರಗೊಳಿಸಿದ್ದು, ರೈಲ್ವೆ ಇಲಾಖೆಯ ಪಯಣ ಹಾದಿ ಮ್ಯೂಸಿಯಂನಲ್ಲಿ ಅನಾವರಣ ಮಾಡಲಾಗಿದೆ.  ವಯಸ್ಕರಿಗೆ 50 ರೂ ಮಕ್ಕಳಿಗೆ 20 ರೂ ಶುಲ್ಕ ನಿಗದಿ ಮಾಡಲಾಗಿದೆ.

Key words:Mysore -Railway Museum- Start -again