Tuesday, September 29, 2026

BDA Apartments

ರಾಜ್ಯಾದ್ಯಂತ ಪಾಪ್ ಕಾರ್ನ್ ಮಂಕಿ‌ ಟೈಗರ್ ಜ್ವರ ಶುರು BDA JK_Adv BDA Adv
Home Cinema ರಾಜ್ಯಾದ್ಯಂತ ಪಾಪ್ ಕಾರ್ನ್ ಮಂಕಿ‌ ಟೈಗರ್ ಜ್ವರ ಶುರು

ರಾಜ್ಯಾದ್ಯಂತ ಪಾಪ್ ಕಾರ್ನ್ ಮಂಕಿ‌ ಟೈಗರ್ ಜ್ವರ ಶುರು

ಬೆಂಗಳೂರು, ಫೆಬ್ರವರಿ 20, 2020 (www.justkannada.in): ರಾಜ್ಯಾದ್ಯಂತ ಪಾಪ್ ಕಾರ್ನ್ ಮಂಕಿ‌ ಟೈಗರ್ ಜ್ವರ ಶುರುವಾಗ್ತಿದೆ.

ಇದೇ ಶುಕ್ರವಾರ ರಿಲೀಸ್ ಆಗ್ತಿರುವ ಪಾಪ್ ಕಾರ್ನ್ ಚಿತ್ರಕ್ಕಾಗಿ ಅಭಿಮಾನಿಗಳಿಂದ ಭಾರಿ ಬೇಡಿಕೆ ಶುರುವಾಗಿದೆ.
ಡಾಲಿ ಧನಂಜಯ ಫ್ಯಾನ್ಸ್ ಒತ್ತಾಯದ ಮೇರೆಗೆ ಜೆಪಿ ನಗರ ಸಿದ್ದೇಶ್ವರ ಥಿಯೇಟರ್ ನಲ್ಲಿ ವಿಶೇಷ ಫ್ಯಾನ್ಸ್ ಶೋ‌ ಹಮ್ಮಿಕೊಳ್ಳಲಾಗಿದೆ.

ಶುಕ್ರವಾರ ಮುಂಜಾನೆ 7 ಗಂಟೆಗೆ ಪಾಪ್ ಕಾರ್ನ್ ಮಂಕಿ‌ ಟೈಗರ್ ಚಿತ್ರದ ಪ್ರದರ್ಶನವಿದ್ದು, ಈಗಾಗಲೇ ಬುಕ್ ಮೈ ಶೋನಲ್ಲಿ ಅಭಿಮಾನಿಗಳು ಟಿಕೆಟ್ಸ್ ಬುಕ್ಕಿಂಗ್ ಆರಂಭಿಸಿದ್ದಾರೆ.

ಇದೇ ಶುಕ್ರವಾರ ಬಿಡುಗಡೆಯಾಗ್ತಿರುವ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರ ಸುಮಾರು 300ಕ್ಕು ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.