Wednesday, September 23, 2026

BDA Apartments

Bitcoin case: Irrespective of party let there be a fair investigation and punishment – H.K. Patil BDA JK_Adv BDA Adv
Home Front Page ದೆಹಲಿ ವಿಧಾನಸಭೆ ಚುನಾವಣೆ: ಆಪ್ ಗೆ ಮುನ್ನಡೆ…

ದೆಹಲಿ ವಿಧಾನಸಭೆ ಚುನಾವಣೆ: ಆಪ್ ಗೆ ಮುನ್ನಡೆ…

ನವದೆಹಲಿ(www.justkannada.in): ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶ  ಹೊರ ಬೀಳುತ್ತಿದ್ದು ಈ ನಡುವೆ ಆಮ್ ಆದ್ಮಿ ಪಕ್ಷ  ಮುನ್ನಡೆ ಸಾಧಿಸಿದೆ.

ದೆಹಲಿ ವಿಧಾನಸಭೆಯ  ಒಟ್ಟು 70 ಕ್ಷೇತ್ರಗಳಲ್ಲಿ  ಎಎಪಿ  52 ಬಿಜೆಪಿ 18 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ.ಕಾಂಗ್ರೆಸ್ ಯಾವುದೇ ಖಾತೆ ತೆರೆದಿಲ್ಲ.  ಫೆಬ್ರವರಿ 8ರಂದು ದೆಹಲಿ ವಿಧಾನಸಭೆಯ 70 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಒಟ್ಟು ಮತದಾನ ಪ್ರಮಾಣ ಶೇಕಡ 62.59 ಆಗಿತ್ತು.

Key words: Delhi -Assembly –Election-aap-bjp