Sunday, August 23, 2026

BDA Apartments

Home Cinema ರವಿವರ್ಮ ಚಿತ್ರಕಲೆಗೆ ಜೀವ ನೀಡಿದ ಸ್ಟಾರ್ ನಟಿಯರು !

ರವಿವರ್ಮ ಚಿತ್ರಕಲೆಗೆ ಜೀವ ನೀಡಿದ ಸ್ಟಾರ್ ನಟಿಯರು !

ಬೆಂಗಳೂರು, ಫೆಬ್ರವರಿ 05, 2019 (www.justkannada.in): ರಾಜ ರವಿಮರ್ಮನ ಚಿತ್ರಕಲೆಗೆ ಇದೀಗ ಜೀವ ಬಂದಿದೆ!

ಹೌದು. ಬಾಲಿವುಡ್ ನಟಿಯರು ರವಿವರ್ಮನ ಚಿತ್ರಕಲೆ ಮಾದರಿಯಲ್ಲಿ ಫೋಟೋಗೆ ಫೋಸ್ ಕೊಟ್ಟಿದ್ದಾರೆ.

ಅಂತಹದ್ದೊಂದು ಪ್ರಯೋಗವನ್ನು ಫೋಟೋಗ್ರಾಫರ್ ಜಿ. ವೆಂಕಟ್ ರಾಮ್ 12 ಸ್ಟಾರ್ ನಟಿಯರ ಮೂಲಕ ಕ್ಯಾಲೆಂಡರ್ಗೆ ಚಿತ್ರಗಳನ್ನು ತೆಗೆದಿದ್ದು, ಇದು ಈಗ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಸೃಷ್ಟಿಸಿದೆ.

ಶ್ರುತಿ ಹಾಸನ್, ರಮ್ಯಕೃಷ್ಣ, ಸುಮಂತಾ ರುಥ್ ಪ್ರಭು, ನಿಭಯ, ಖುಷ್ಬೂ.. ಹೀಗೆ ದಕ್ಷಿಣ ಭಾರತದ ಸ್ಟಾರ್ ನಟಿಯರು ಭಿನ್ನ ರೀತಿಯಲ್ಲಿ ಫೋಸ್ ಕೊಟ್ಟಿದ್ದಾರೆ.