Friday, August 14, 2026

BDA Apartments

Home Cinema ಹನಿಮೂನ್ ಡೆಸ್ಟಿನೇಷನ್ ಸೆಟ್ ಮಾಡುತ್ತಿದ್ದಾರೆ ರಣಬೀರ್-ಆಲಿಯಾ ಜೋಡಿ !

ಹನಿಮೂನ್ ಡೆಸ್ಟಿನೇಷನ್ ಸೆಟ್ ಮಾಡುತ್ತಿದ್ದಾರೆ ರಣಬೀರ್-ಆಲಿಯಾ ಜೋಡಿ !

ಬೆಂಗಳೂರು, ಜನವರಿ 29, 2019 (www.justkannada.in): ಈ ವರ್ಷ ದಾಂಪಂತ್ಯ ಜೀವನಕ್ಕೆ ಕಾಲಿಡಲಿರುವ ರಣಬೀರ್-ಆಲಿಯಾ ಹನಿಮೂನ್ ಗೆ ಡೆಸ್ಟಿನೇಷನ್ ಸೆಟ್ ಮಾಡುತ್ತಿದ್ದಾರಂತೆ!

ಆನ್‌ ಹಾಗೂ ಆಫ್‌ ಸ್ಕ್ರೀನ್‌ನಲ್ಲಿ ಮುದ್ದು ಜೋಡಿ ಎಂದೇ ಇವರು ಗುರುತಿಸಿಕೊಂಡಿದ್ದಾರೆ. ರಣಬೀರ್‌ ಹಾಗೂ ಅಲಿಯಾ ತಮ್ಮ ಕ್ಯೂಟ್‌ನೆಸ್‌ ಹಾಗೂ ಪಕ್ವ ನಡವಳಿಕೆಯಿಂದ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ.

ಸಪ್ತಪದಿ ತಿಳಿಯಲು ಸಿದ್ಧವಾಗಿರುವ ರಣಬೀರ್‌ ಕಪೂರ್‌-ಅಲಿಯಾ ಭಟ್‌ ಜೋಡಿಗೆ ಆಗಲೇ ಹನಿಮೂನ್‌’ಗೆ ಸ್ವಿಟ್ಜರ್ಲೆಂಡ್‌, ಬಹಮಾಸ್‌, ಫಿನ್ಲೆಂಡ್‌ ಯಾವ ಸ್ಥಳ ಬೆಟರ್ ಎಂಬರನ್ನು ವಿಚಾರಿಸುತ್ತಿದ್ದಾರಂತೆ!