Tuesday, September 29, 2026

BDA Apartments

ಜಯಲಲಿತಾ ಲುಕ್’ನಲ್ಲಿ ಕಂಗನಾ ಮಿಚಿಂಗ್ ! BDA JK_Adv BDA Adv
Home Cinema ಜಯಲಲಿತಾ ಲುಕ್’ನಲ್ಲಿ ಕಂಗನಾ ಮಿಚಿಂಗ್ !

ಜಯಲಲಿತಾ ಲುಕ್’ನಲ್ಲಿ ಕಂಗನಾ ಮಿಚಿಂಗ್ !

ಮುಂಬೈ, ನವೆಂಬರ್ 25, 2019 (www.justkannada.in): ಬಾಲಿವುಡ್ ಲೋಕದಲ್ಲಿ ತನ್ನದೇ ಆದ ನಟನಾ ಛಾಪು ಮೂಡಿಸಿರುವ ಕಂಗನಾ ರಣಾವತ್ ಈಗ ಮತ್ತೊಂದು ಹೊಸ ಹೆಜ್ಜೆ ಇಟ್ಟಿದ್ದಾರೆ.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಒಂದು ಕಾಲದ ಖ್ಯಾತ ಹೀರೋಯಿನ್ ಜಯಲಲಿತಾ ಅವರ ಆತ್ಮಕತೆ ಹೊಂದಿರುವ ತಲೈವಿ ಸಿನಿಮಾದಲ್ಲಿ ನಟಿಸುತ್ತಿದ್ದು, ಇದರ ಫಸ್ಟ್ ಲುಕ್ ನಲ್ಲಿ ಮಿಂಚುತ್ತಿದ್ದಾರೆ.

ಜಯಲಲಿತಾರನ್ನು ತಮ್ಮಲ್ಲೇ ಆವರಿಸಿಕೊಂಡಿರುವಂತೆ ನಟಿಸಿದ್ದಾರೆ. ಅವರನ್ನೇ ಹೋಲುವ ಕಡು ನೀಲಿ ಬಣ್ಣದ ಸೀರೆ, ದಪ್ಪ ಬಿಂದಿಯ ಫಸ್ಟ್ ಲುಕ್ ವೈರಲ್‌ ಆಗಿದೆ.