Wednesday, August 19, 2026

BDA Apartments

Home Front Page MYSORE NEWS : ಸಂಜೆ ವೇಳೆ ದಿಢೀರನೆ ಕುಸಿದು ಬಿದ್ದ ಪ್ರೊ. ಭಗವಾನ್ :...

MYSORE NEWS : ಸಂಜೆ ವೇಳೆ ದಿಢೀರನೆ ಕುಸಿದು ಬಿದ್ದ ಪ್ರೊ. ಭಗವಾನ್ : ಮೈಸೂರಿನ ಆಸ್ಪತ್ರೆಗೆ ದಾಖಲು

 

ಮೈಸೂರು, ಮೇ 17, 2019 : (www.justkannada.in news) ಹಿರಿಯ ಸಾಹಿತಿ ಪ್ರೊ.ಕೆ.ಎಸ್.ಭಗವಾನ್‌ಗೆ ಅನಾರೋಗ್ಯ. ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು.

ಇಂದು ಸಂಜೆ ದಿಢೀರ್ ಅನಾರೋಗ್ಯಕ್ಕಿಡಾದ ಕೆ.ಎಸ್.ಭಗವಾನ್. ಸಂಜೆ ವಾಕಿಂಗ್ ಮಾಡುವ ವೇಳೆ ಕುಸಿದು ಬಿದ್ದಿರುವ ಪ್ರೊ.ಕೆ.ಎಸ್.ಭಗವಾನ್. ತಕ್ಷಣ ಭಗವಾನ್‌ರನ್ನ ಖಾಸಗಿ ಆಸ್ಪತ್ರೆಗೆ ದಾಖಲು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರೊ.ಕೆ.ಎಸ್.ಭಗವಾನ್. ಆರೋಗ್ಯ ಸ್ಥಿತಿ ಬಗ್ಗೆ ಇನ್ನಷ್ಟೆ ಲಭ್ಯವಾಗಬೇಕಿರುವ ಮಾಹಿತಿ.

Prof. Bhagwan , who suddenly collapsed during the evening walk, admitted to Mysore Hospital.

 

latest update :

ವಾಕ್ ಮಾಡುವಾಗ ಕುಸಿದು ಬಿದ್ದ ಭಗವಾನ್. ಹಾರ್ಟ್ ಬ್ಲಾಕ್ ಹಾಗಿ ಕುಸಿದು ಬಿದ್ದ ಪ್ರೊ.ಕೆ.ಎಸ್‌.ಭಗವಾನ್. ಬಿದ್ದ ರಭಸಕ್ಕೆ ಮೂಗಿನಿಂದ ರಕ್ತ ಸ್ರಾವ. ಮೈಸೂರಿನ ಖಾಸಗಿ ಆಸ್ಪತ್ರೆಯ ಕ್ಯಾಥ್ ಲ್ಯಾಬ್ ನಲ್ಲಿ ಭಗವಾನ್ ಅವರ ಆರೋಗ್ಯ ತಪಾಸಣೆ. ಹೃದಯ ಸಂಬಂಧಿ ತಪಾಸಣೆ ಮಾಡ್ತಿರೋ ವೈದ್ಯರು. ಡಾ.ಯೋಗಣ್ಣ ಹಾಗೂ ಕಾರ್ಡಾಲಜಿಸ್ಟ್ ಡಾ. ಹರ್ಷ ಅವರಿಂದ ಪ್ರೋ. ಕೆ.ಎಸ್. ಭಗವಾನ್ ಆರೋಗ್ಯ ತಪಾಸಣೆ.

#ProfBhagwan #mysore #hospital