Friday, November 13, 2026

Dasara Wishes

Happy Dasara
Home Front Page ಕಾಸ್ಮೋಸ್ ತಾರಾಲಯ ವಿಡಿಯೋ ವೀಕ್ಷಣೆ: ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ

ಕಾಸ್ಮೋಸ್ ತಾರಾಲಯ ವಿಡಿಯೋ ವೀಕ್ಷಣೆ: ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ

ಕಾಸ್ಮೋಸ್ ತಾರಾಲಯ ವಿಡಿಯೋ ವೀಕ್ಷಣೆ: ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ

ಮೈಸೂರು,ನವೆಂಬರ್,13,2026 (www.justkannada.in): ಮೈಸೂರಿನಲ್ಲಿ ನಿರ್ಮಾಣವಾಗಿರುವ ನೂತನ ಕಾಸ್ಮೋಸ್ ತಾರಾಲಯವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದು ನಂತರ ಕಾಸ್ಮೋಸ್ ಮೈಸೂರು ಕುರಿತು ಪರಿಚಯಾತ್ಮಕ ವಿಡಿಯೋ ವೀಕ್ಷಿಸಿದರು.

ಖಗೋಳ ವಿಜ್ಞಾನ, ಬಾಹ್ಯಾಕಾಶ ಹಾಗೂ ಮೈಸೂರಿನ ಇತಿಹಾಸ ಕುರಿತ ವಿಶೇಷ ಪ್ರದರ್ಶನವನ್ನು ಪ್ರಧಾನಿ ಮೋದಿ ವೀಕ್ಷಣೆ ಮಾಡಿದರು. ನಂತರ ವಿದ್ಯಾರ್ಥಿಗಳ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.ಕಾಸ್ಮೋಸ್ ತಾರಾಲಯ ವಿಡಿಯೋ ವೀಕ್ಷಣೆ: ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ

ಈ ವೇಳೆ ರಾಜ್ಯಪಾಲೆ ಸುಧಾ ಯಾದವ್, ಸಿಎಂ ಡಿಕೆ ಶಿವಕುಮಾರ್, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವ ಜಿತೇಂದ್ರ ಸಿಂಗ್, ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಸಚಿವ ಬಸವರಾಜ ರಾಯರೆಡ್ಡಿ ಉಪಸ್ಥಿತರಿದ್ದರು.Mysore jk02_new jk02 new

 

English Summary
Title

PM Modi Inaugurates COSMOS-Mysuru, India’s First LED Dome Planetarium, Interacts with Students

Short Description
Prime Minister Narendra Modi inaugurated the COSMOS-Mysuru Planetarium, India’s first LED dome planetarium, at the foothills of Chamundi Hills in Mysuru on November 13, 2026. During the ceremony, PM Modi toured the state-of-the-art facility and interacted with school students. Developed by the Indian Institute of Astrophysics and the University of Mysore, the 15-metre tilted dome features 8K resolution with over 4.2 crore LEDs. The Sky Theatre screens astronomy shows in Kannada, English, and Hindi, alongside an astronomy museum and student mentorship programs aimed at inspiring young minds in space science.
Keywords
Mysore, Watching, video, Cosmos Planetarium, PM Modi, interacts, with, students