Wednesday, November 4, 2026

Dasara Wishes

Happy Dasara
Home Front Page ಡೀಸೆಲ್ ಹಾಕಲು ಹಣ ಇರಲಿಲ್ಲ: ಸಾರಿಗೆ ಬಸ್ ಟಿಕೆಟ್ ದರ ಏರಿಕೆಗೆ ಸಿಎಂ ಡಿಕೆಶಿ ಸಮರ್ಥನೆ

ಡೀಸೆಲ್ ಹಾಕಲು ಹಣ ಇರಲಿಲ್ಲ: ಸಾರಿಗೆ ಬಸ್ ಟಿಕೆಟ್ ದರ ಏರಿಕೆಗೆ ಸಿಎಂ ಡಿಕೆಶಿ ಸಮರ್ಥನೆ

ಡೀಸೆಲ್ ಹಾಕಲು ಹಣ ಇರಲಿಲ್ಲ: ಸಾರಿಗೆ ಬಸ್ ಟಿಕೆಟ್ ದರ ಏರಿಕೆಗೆ ಸಿಎಂ ಡಿಕೆಶಿ ಸಮರ್ಥನೆ

ಬೆಂಗಳೂರು,ನವೆಂಬರ್,4,2026(www.justkannada.in):  ರಾಜ್ಯ ಸರ್ಕಾರವು  ಭಾರೀ ಪ್ರಮಾಣದಲ್ಲಿ ಹಾಲು ಮೊಸರಿನ ದರ ಏರಿಕೆ  ಬೆನ್ನಲ್ಲೆ ಇದೀಗ ನಾಲ್ಕು ಸಾರಿಗೆ ನಿಗಮಗಳ ಬಸ್ ಟಿಕೆಟ್ ದರವನ್ನ ಏರಿಕೆ ಮಾಡಿ ಜನಸಾಮಾನ್ಯರ ಜೋಬಿಗೆ ಬರೆ ಎಳೆದಿದೆ. ಈ ಮಧ್ಯೆ ಸಾರಿಗೆ ಬಸ್ ಟಿಕೆಟ್ ದರ ಏರಿಕೆಯನ್ನ ಸಿಎಂ ಡಿಕೆ ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಸಿಎಂ ಡಿಕೆ ಶಿವಕುಮಾರ್,  ಸಾರಿಗೆ ಬಸ್ ಗಳಿಗೆ ಡೀಸೆಲ್ ಹಾಕಲು ಹಣ ಇರಲಿಲ್ಲ. ಸಾರಿಗೆ ನಿಗಮಗಳಿಗೆ ತುಂಬಾ ನಷ್ಟ ಆಗಿತ್ತು. ಹೀಗಾಗಿ ಬಸ್ ಟಿಕೆಟ್ ದರ ಏರಿಕೆ ಮಾಡಲಾಗಿದೆ ಎಂದರು.ಮೈಸೂರು ದಸರಾದಲ್ಲಿ ಹೊಸ ಕಾರ್ಯಕ್ರಮ: ಮೂರು ಸೇನೆ ಯೋಧರಿಂದ ಪಥಸಂಚಲನ- ಸಿಎಂ ಡಿಕೆ ಶಿವಕುಮಾರ್‌

ಒಂದೊಂದು ಸ್ಟೇಜ್ ನಲ್ಲಿ ಎರಡ್ಮೂರು ರೂ. ಹೆಚ್ಚಿಸಿರಬೇಕು. ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಾದಾಗ ಯಾಕೆ ಮಾತನಾಡಲಿಲ್ಲ ಎಂದು ಸಿಎಂ ಡಿಕೆ ಶಿವಕುಮಾರ್ ಪ್ರಶ್ನಿಸಿದರು.DK Shivakumar jk02_new jk02 new

 

English Summary
Title

Karnataka Bus Fare Hike: DK Shivakumar Justifies Ticket Price Rise

Short Description
Karnataka Deputy Chief Minister DK Shivakumar has justified the state-run bus fare hike, calling it unavoidable due to the severe financial distress facing public transport corporations. Effective November 4, 2026, KSRTC fares rise by 23% and BMTC by up to 35%. The government cited a massive credit crunch, escalating diesel prices, rising operational costs, and ₹2,000 crore in annual losses as the core reasons for the revision. Officials clarified that the Shakti free travel scheme did not cause the crunch, as the state reimburses ticket costs. The final hike remains below the 45% increase initially proposed by regulators.
Keywords
CM, DK Shivakumar, justify, hike, transport bus Ticket, fares