Wednesday, November 4, 2026

Dasara Wishes

Happy Dasara
Home Front Page ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯೇ ಸ್ಟಿಂಗ್ ಮಾಡಿಸಿದ್ದು- ಸಚಿವ ಶಿವರಾಜ್ ತಂಗಡಗಿ

ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯೇ ಸ್ಟಿಂಗ್ ಮಾಡಿಸಿದ್ದು- ಸಚಿವ ಶಿವರಾಜ್ ತಂಗಡಗಿ

ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯೇ ಸ್ಟಿಂಗ್ ಮಾಡಿಸಿದ್ದು- ಸಚಿವ ಶಿವರಾಜ್ ತಂಗಡಗಿ

ಬೆಂಗಳೂರು,ನವೆಂಬರ್,4,2026 (www.justkannada.in): ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯೇ ಸ್ಟಿಂಗ್ ಮಾಡಿಸಿದ್ದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ   ಸಚಿವ ಶಿವರಾಜ ತಂಗಡಗಿ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಶಿವರಾಜ್ ತಂಗಡಗಿ, ಕಾಂಗ್ರೆಸ್ಸಿಗರೇ ಸ್ಟಿಂಗ್ ಮಾಡಿದ್ದರೆಂದು ಹೆಚ್ ಡಿ ಕುಮಾರಸ್ವಾಮಿ ಹೇಳುತ್ತಿದ್ದಾರೆ.  ಸ್ಟಿಂಗ್ ಮಾಡಿದ ಇಬ್ಬರನ್ನು ಆಫೀಸ್ ನಲ್ಲಿಇಟ್ಟುಕೊಂಡಿದ್ದಾರೆ ಇಬ್ಬರನ್ನು ಕಚೇರಿಯಲ್ಲಿ ಇಟ್ಟುಕೊಂಡು ಪ್ರಚಾರ ಮಾಡಿದ್ದು ಹೆಚ್ ಡಿಕೆ.   ಕುಮಾರಸ್ವಾಮಿ ನಮ್ಮ ನಡುವೆ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಸಿಎಂ ಮಾಜಿ ಸಿಎಂ ನಡುವೆ ಜಗಳ ತರಲು ಪ್ರಯತ್ನಿಸುತ್ತಿದ್ದಾರೆ. ಹೆಚ್ ಡಿಕೆಗೆ ಸರಿಯಾದ ಸಮಯಕ್ಕೆ ಉತ್ತರ ಕೊಡುತ್ತೇವೆ ಎಂದರು.ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯೇ ಸ್ಟಿಂಗ್ ಮಾಡಿಸಿದ್ದು- ಸಚಿವ ಶಿವರಾಜ್ ತಂಗಡಗಿ

ಮಲ್ಲಿಕಾರ್ಜುನ ಖರ್ಗೆ ಪ್ರಿಯಾಂಕ್ ವಿರುದ್ದ ಏಕವಚನದಲ್ಲಿ ಮಾತನಾಡುತ್ತಾರೆ ಎದುರಗಡೆ ಸಿದ್ದರಾಮಯ್ಯ ಪರ ಮಾತನಾಡುವುದು.  ಮತ್ತೊಂದೆಡೆ ಸೋಷಿಯಲ್  ಮಿಡಿಯಾ  ಮೂಲಕ ಸ್ಟಿಂಗ್ ಮಾಡಿಸುವುದು. ಒಕ್ಕಲಿಗ ಸಮುದಾಯದ ಡಿಕೆಶಿ ಸಿಎಂ ಆಗಿದ್ದಕ್ಕೆ ಹೆಚ್ ಡಿಕೆಗೆ ಸಹಿಸಿಕೊಳ್ಳಲಾಗುತ್ತಿಲ್ಲ ಎಂದು ಸಚಿವ ಶಿವರಾಜ್ ತಂಗಡಗಿ ವಾಗ್ದಾಳಿ ನಡೆಸಿದರು.Union Minister Kumaraswamy himself orchestrated jk02_new jk02 new

Union Minister, H. D. Kumaraswamy, sting operation, Minister, Shivaraj Tangadagi

English Summary
Title

Union Minister H. D. Kumaraswamy himself orchestrated the sting operation – Minister Shivaraj Tangadagi

Short Description
Minister for Kannada and Culture, Shivaraj Tangadagi, has made a serious allegation that Union Minister H. D. Kumaraswamy himself orchestrated the 'sting' operation. Speaking on the matter, Minister Shivaraj Tangadagi noted that H. D. Kumaraswamy has been claiming that Congress members were behind the sting. Tangadagi asserted that it was, in fact, Kumaraswamy who kept the two individuals responsible for the sting in his own office and used them for publicity. He accused Kumaraswamy of attempting to sow discord among them—specifically trying to create a rift between the Chief Minister and the former Chief Minister. Tangadagi added that they would provide a fitting response to Kumaraswamy at the appropriate time.