Friday, October 30, 2026

Dasara Wishes

ಸೆ.30ರೊಳಗೆ ರೈತರ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳದಿದ್ರೆ ವಿಧಾನಸೌಧಕ್...
Happy Dasara
Home Front Page ಹಾಲಿನ ದರ ಹೆಚ್ಚಳ: ಸಮರ್ಥಿಸಿಕೊಂಡ ಸಿಎಂ ಡಿಕೆಶಿ

ಹಾಲಿನ ದರ ಹೆಚ್ಚಳ: ಸಮರ್ಥಿಸಿಕೊಂಡ ಸಿಎಂ ಡಿಕೆಶಿ

ಸೌದಿ ಅರೇಬಿಯಾದಲ್ಲಿ ಸಿಲುಕಿರುವ ಕರ್ನಾಟಕದ 600 ಯಾತ್ರಿಕರ ರಕ್ಷಣೆ ಮಾಡಿ: ಸಿಎಂ ಡಿಕೆಶಿ ಮನವಿ

ಬೆಂಗಳೂರು,ಅಕ್ಟೋಬರ್,30,2026 (www.justkannada.in):  ನವೆಂಬರ್ 1ರಿಂದ ನಂದಿನಿ ಹಾಲಿನ ದರ ಪ್ರತಿ ಲೀಟರ್ ಗೆ  8 ರೂಪಾಯಿ ಹೆಚ್ಚಳ ಮಾಡುವುದನ್ನು ಸಿಎಂ ಡಿಕೆ ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಸಿಎಂ ಡಿಕೆ ಶಿವಕುಮಾರ್, ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೇ ನಮ್ಮ ರಾಜ್ಯದಲ್ಲಿ ಹಾಲಿನ ದರ ಕಡಿಮೆ. ಪೆಟ್ರೋಲ್ ಡೀಸೆಲ್ ರೇಟ್ ರೀತಿ ಹಾಲಿನ ದರ ಜಾಸ್ತಿ ಆಗಿಲ್ಲ.  ಬಹಳ ದಿನಗಳಿಂದ ನಂದಿನಿ ಹಾಲಿನ ದರ ಏರಿಕೆ ಆಗಿರಲಿಲ್ಲ ಹಾಲಿನ ದರ ಹೆಚ್ಚಿಸದ್ದಿದರಿಂದ ನಮ್ಮ ಹಾಲು ಬೇರೆಡೆ ಹೋಗುತ್ತಿದೆ.  ತಮಿಳುನಾಡು ಆಂಧ್ರಕ್ಕೆ ಹಾಲು ಕಳುಹಿಸುತ್ತಿದ್ದರು.  ನಂದಿನಿ ಹಾಲಿನ ದರ ಹೆಚ್ಚಸುವಂತೆ ರೈತರು ಹೋರಾಟ ಮಾಡಿದರು.ನಂದಿಧ್ವಜ ಪೂಜೆ ವೇಳೆ ಮಂತ್ರಿಗಳಿಗೆ ಅವಕಾಶ ನಿರಾಕರಣೆ: ವಿಚಾರಣೆ ನಡೆಸಿ ವರದಿಗೆ ಸಿಎಂ ಡಿಕೆಶಿ ಆದೇಶ

ಹಾಲಿನ ದರ ಏರಿಕೆಗಾಗಿ ಎಲ್ಲ ಶಾಸಕರು ಗಲಾಟೆ ಮಾಡುತ್ತಿದ್ದರು. ಹಾಲು ಒಕ್ಕೂಟಗಳು 12 ರೂ ಹೆಚ್ಚಳ ಮಾಡುವಂತೆ ಕೇಳಿದ್ದವು. ನಂತರ ಹಾಲು ಒಕ್ಕೂಟ ಜೊತೆ ಮಾತನಾಡಿ 8 ರೂ. ಹೆಚ್ಚಿಸಿದ್ದೇವೆ.  ಹಾಲು ಒಕ್ಕೂಟಗಳಗೆ 1 ರೂ.  ರೈತರಿಗೆ 7 ರೂ.  ನೀಡುತ್ತೇವೆ.  ಕೇಂದ್ರ ಏನು ಮಾಡುತ್ತಿದೆಯೋ ಅದನ್ನು ನಾವು ಫಾಲೋ ಮಾಡುತ್ತಿದ್ದೇವೆ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.Milk jk02_new jk02 new

Milk, price, hike, CM, DK Shivakumar, defend , move

English Summary
Title

Karnataka CM DK Shivakumar Defends Nandini Milk Price Hike to Support Farmers

Short Description
Karnataka Chief Minister DK Shivakumar strongly defended the ₹8 per liter price hike for Nandini milk, effective November 1, 2026. Addressing criticisms, Shivakumar emphasized that the revision was essential to protect dairy farmers struggling with rising production and transport costs. He noted that out of the ₹8 increase, ₹7 will go directly to farmers, with the remaining ₹1 allocated to the Karnataka Milk Federation (KMF). The CM also stated that despite the revision, Nandini milk prices in Karnataka remain significantly lower than in neighboring states, underscoring the government's balance between supporting rural livelihoods and managing consumer impact.
Keywords
Milk, price, hike, CM, DK Shivakumar, defend, move