Friday, October 30, 2026

Dasara Wishes

Happy Dasara
Home Front Page ‘ಎಷ್ಟೇ ದಾರಿ ಆದ್ರೂ ಅಹಿಂದ ಬ್ಲಡ್ ಒಂದೇ’-ಇಬ್ಬರು ನಾಯಕರ ಮುನಿಸು ಕುರಿತು ಸಚಿವ ಸತೀಶ್ ಜಾರಕಿಹೊಳಿ...

‘ಎಷ್ಟೇ ದಾರಿ ಆದ್ರೂ ಅಹಿಂದ ಬ್ಲಡ್ ಒಂದೇ’-ಇಬ್ಬರು ನಾಯಕರ ಮುನಿಸು ಕುರಿತು ಸಚಿವ ಸತೀಶ್ ಜಾರಕಿಹೊಳಿ ನುಡಿ

‘ಎಷ್ಟೇ ದಾರಿ ಆದ್ರೂ ಅಹಿಂದ ಬ್ಲಡ್ ಒಂದೇ’-ಇಬ್ಬರು ನಾಯಕರ ಮುನಿಸು ಕುರಿತು ಸಚಿವ ಸತೀಶ್ ಜಾರಕಿಹೊಳಿ ನುಡಿ

ಬೆಂಗಳೂರು,ಅಕ್ಟೋಬರ್,30,2026 (www.justkannada.in): ಸಚಿವ ಸ್ಥಾನ ಕೈತಪ್ಪಿದ ಬಳಿಕ ಕಾಂಗ್ರೆಸ್ ನಾಯಕ ಹೆಚ್.ಸಿ  ಮಹದೇವಪ್ಪ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ಮುನಿಸು  ಉಂಟಾಗಿದೆ ಎಂದು ವರದಿಯಾಗುತ್ತಿದ್ದು ಈ ಕುರಿತು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಸತೀಶ್ ಜಾರಕಿಹೊಳಿ, ನಿನ್ನೆ ಸಭೆಗೆ ನನಗೆ ಆಹ್ವಾನ ಇರಲಿಲ್ಲ ಹಾಗಾಗಿ ಹೋಗಿಲ್ಲ ಏನೇ ಆದರೂ ನಾವೆಲ್ಲರೂ ಒಂದೇ ಅಲ್ವಾ?  ದಾರಿ 101 ಆದರೂ ವಿಚಾರ ಒಂದೇ ಆಗಿರುತ್ತದೆ  ಎಂದರು.Minister Satish Jarkiholi's remarks regarding the rift between Siddaramaiah siddaramaiah siddaramaiah 3

ಎಷ್ಟೋ ದಾರಿ ಬೇರೆ ಇರಬಹುದು ಆದರೆ ಅಹಿಂದ ಬ್ಲಡ್ ಒಂದೇ.  ದಾರಿ ನೂರಾದರೂ ಗುರಿ ಒಂದೇ ಹೇಗೆ ಬಂದರೂ ಬೆಂಗಳೂರಿಗೆ ಬರಬೇಕಲ್ವೇ ಯಾರು ಲೀಡರ್ ಶಿಪ್ ತೆಗದುಕೊಳ್ಳುತ್ತಾರೋ ಅವರೇ ಅಹಿಂದ ನಾಯಕ.   ಹಿಂದೆ ಸಿದ್ದರಾಮಯ್ಯ ಇದ್ದರು,  ಮುಂದೆ ನೋಡೋಣ.   ಅಹಿಂದ ಉತ್ತರಾಧಿಕಾರಿ ಪಟ್ಟಾಭಿಷೇಕಕ್ಕೆ ಸಮಯ ನಿಗದಿಯಾಗಿಲ್ಲ ಎಂದರು.Minister Satish Jarkiholi's remarks regarding the rift between Siddaramaiah jk02_new jk02 new

Minister, Satish Jarkiholi,  rift, between Siddaramaiah, HC Mahadevappa

English Summary
Title

Satish Jarkiholi Denies Rift Rumors Between Siddaramaiah and HC Mahadevappa; Slams Conspiracy Against Karnataka Congress Leaders

Short Description
Karnataka PWD Minister Satish Jarkiholi has dismissed rumors of a rift between Chief Minister Siddaramaiah and Minister HC Mahadevappa. Addressing recent political controversies and sting operation allegations, Jarkiholi clarified that the Congress leadership remains united. As key pillars of the AHINDA movement, the leaders share a strong, decade-long bond. He accused political opponents of orchestrating a conspiracy to create a rift within the party for electoral gains, asserting that such malicious attempts will fail to disrupt their unity.
Keywords
Minister Satish Jarkiholi's remarks regarding the rift between Siddaramaiah, HC Mahadevappa