Sunday, October 25, 2026

Dasara Wishes

Happy Dasara
Home Front Page ಡಿಕೆಶಿ ಸಿಎಂ ಆಗಿದ್ದು ಹೆಚ್ ಡಿಕೆಗೆ ಸಹಿಸಲು ಆಗುತ್ತಿಲ್ಲ, ಹತಾಶರಾಗಿದ್ದಾರೆ- ಸಚಿವ ವಿಜಯಾನಂದ ಕಾಶಪ್ಪನವರ್

ಡಿಕೆಶಿ ಸಿಎಂ ಆಗಿದ್ದು ಹೆಚ್ ಡಿಕೆಗೆ ಸಹಿಸಲು ಆಗುತ್ತಿಲ್ಲ, ಹತಾಶರಾಗಿದ್ದಾರೆ- ಸಚಿವ ವಿಜಯಾನಂದ ಕಾಶಪ್ಪನವರ್

ಡಿಕೆಶಿ ಸಿಎಂ ಆಗಿದ್ದು ಹೆಚ್ ಡಿಕೆಗೆ ಸಹಿಸಲು ಆಗುತ್ತಿಲ್ಲ, ಹತಾಶರಾಗಿದ್ದಾರೆ- ಸಚಿವ ವಿಜಯಾನಂದ ಕಾಶಪ್ಪನವರ್

ಬಾಗಲಕೋಟೆ,ಅಕ್ಟೋಬರ್,25,2026 (www.justkannada.in): ಡಿಕೆಶಿ ಸಿಎಂ ಆಗಿದ್ದು ಹೆಚ್ ಡಿಕೆಗೆ ಸಹಿಸಲು ಆಗುತ್ತಿಲ್ಲ, ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹತಾಶರಾಗಿದ್ದಾರೆ ಎಂದು  ಸಚಿವ ವಿಜಯಾನಂದ ಕಾಶಪ್ಪನವರ್  ಕುಟುಕಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ವಿಜಯಾನಂದ ಕಾಶಪ್ಪನವರ್,  ಸುಮ್ಮನೆ ಯಾವುದೇ ಪ್ರೂಫ್ ಇಲ್ಲದೇ ಮಾತನಾಡಬಾರದು  ಹೆಚ್ ಡಿಕೆ ಹಿರಿಯ ನಾಯಕರು ಎರಡು ಬಾರಿ ಸಿಎಂ ಆದವರು.  ಈಗ ಕೇಂದ್ರ ಸಚಿವರಾಗಿದ್ದಾರೆ. ಈ ರೀತಿ ಮಾತನಾಡಬಾರದು.  ದಿನಬೆಳಗಾದರೇ ಸ್ಟಿಂಗ್ ಆಪರೇಷನ್ ಬಗ್ಗೆ ಮಾತಾಡೋದು. ಕುಮಾರಸ್ವಾಮಿ ಮಾತು ಕೇಳಿ  ರಾಜ್ಯದ ಜನ ರೋಸಿ ಹೋಗಿದ್ದಾರೆ.   ಹೆಚ್ ಡಿಕೆ ಹಿಂದೆ ಬಿಜೆಪಿಯವರು ಯಾರಾದರೂ ನಿಂತಿದ್ದಾರಾ? ಎಂದು ಅನುಮಾನ ವ್ಯಕ್ತಪಡಿಸಿದರು.ಡಿಕೆಶಿ ಸಿಎಂ ಆಗಿದ್ದು ಹೆಚ್ ಡಿಕೆಗೆ ಸಹಿಸಲು ಆಗುತ್ತಿಲ್ಲ, ಹತಾಶರಾಗಿದ್ದಾರೆ- ಸಚಿವ ವಿಜಯಾನಂದ ಕಾಶಪ್ಪನವರ್

ಬಿಡದಿ ಟೌನ್ ಶಿಪ್ ಗೆ ಅವರೇ ಅಧಿಸೂಚನೆ ಮಾಡಿದರು.  ಈಗ  ಅವರ ಭೂಮಿ ಹೋಗುತ್ತವೆ ಎಂಬ ಹೊಟ್ಟೆ ಕಿಚ್ಚಿಗೆ ಅಪ್ಪ ಮಗ ಹೆಂಡತಿ ಎಲ್ಲರೂ ರಸ್ತೆಗೆ ನಿಂತಿದ್ದಾರೆ ಎಂದು ಸಚಿವ ವಿಜಯಾನಂದ ಕಾಶಪ್ಪನವರ್ ಕಿಡಿಕಾರಿದರು.H.D.K jk02_new jk02 new

 

English Summary
Title

H.D.K. cannot tolerate D.K.S. becoming CM; he is feeling desperate – Minister Vijayanand Kashappanavar

Short Description
Minister Vijayananda Kashappanavar took a dig at Union Minister H.D. Kumaraswamy (HDK), stating that the latter is unable to digest the fact that D.K. Shivakumar has become the Chief Minister, and that he has grown desperate. Speaking to the media today, Minister Vijayananda Kashappanavar remarked that one should not make baseless allegations without any proof. He noted that HDK is a senior leader who has served as Chief Minister twice and is currently a Union Minister; therefore, he ought not to speak in such a manner. He added that HDK constantly talks about "sting operations," and the people of the state have grown fed up with his rhetoric. Furthermore, he raised a suspicion, asking whether there might be someone from the BJP standing behind HDK.
Keywords
H.D.K, cannot, tolerate D.K.Shivakumar, becoming, CM, Minister, Vijayanand Kashappanavar