Sunday, October 25, 2026

Dasara Wishes

Happy Dasara
Home Front Page ಸ್ಟಿಂಗ್ ವಿಚಾರದಲ್ಲಿ ಹೈಕಮಾಂಡ್ ಮಧ್ಯಪ್ರವೇಶ ಅಗತ್ಯ ಇದೆಯಾ?  ಡಿಸಿಎಂ ಪರಮೇಶ್ವರ್

ಸ್ಟಿಂಗ್ ವಿಚಾರದಲ್ಲಿ ಹೈಕಮಾಂಡ್ ಮಧ್ಯಪ್ರವೇಶ ಅಗತ್ಯ ಇದೆಯಾ?  ಡಿಸಿಎಂ ಪರಮೇಶ್ವರ್

ಸ್ಟಿಂಗ್ ಆಪರೇಷನ್ ವಿಚಾರ: ಒಳ್ಳೆಯ ಬೆಳವಣಿಗೆ ಅಲ್ಲ. ಚರ್ಚಿಸುವುದು ಸೂಕ್ತವಲ್ಲ- ಡಿಸಿಎಂ ಪರಮೇಶ್ವರ್

ಬೆಂಗಳೂರು,ಅಕ್ಟೋಬರ್,25,2026 (www.justkannda.in): ಸ್ಟಿಂಗ್ ಆಪರೇಷನ್ ಪ್ರಕರಣ ವಿಚಾರದಲ್ಲಿ ಹೈಕಮಾಂಡ್ ಮಧ್ಯಪ್ರವೇಶ ಅಗತ್ಯ ಇದೆಯಾ?  ಸ್ಟಿಂಗ್ ವಿಚಾರದಲ್ಲಿ ಹೈಕಮಾಂಡ್  ಅನ್ನು ಏಕೆ ಎಳೆದು ತರಬೇಕು ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ಪ್ರಶ್ನಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಪರಮೇಶ್ವರ್,  ಸರ್ಕಾರ ಹಾಗೂ ಪಕ್ಷಕ್ಕೆ ಡ್ಯಾಮೇಜ್ ಬಗ್ಗೆ ಚರ್ಚಿಸಬೇಕು.  ಸಿಎಂ ಡಿಕೆ ಶಿವಕುಮಾರ್ , ಕೆಪಿಸಿಸಿ ಅಧ್ಯಕ್ಷ  ಹರಿಪ್ರಸಾದ್ ಚರ್ಚಿಸಬೇಕು. ಸ್ಥಳೀಯವಾಗಿ ಡ್ಯಾಮೇಜ್ ಕಂಟ್ರೋಲ್ ಬಗ್ಗೆ ಚರ್ಚೆ ಮಾಡಲಿ. ಎಲ್ಲದಕ್ಕೂ ಹೈಕಮಾಂಡ್ ಅಂತಾ ಹೋಗೋದು ಸರಿಯಲ್ಲ ಎಂದು ಸಲಹೆ ನೀಡಿದರು.ಸ್ಟಿಂಗ್ ಆಪರೇಷನ್ ವಿಚಾರ: ಒಳ್ಳೆಯ ಬೆಳವಣಿಗೆ ಅಲ್ಲ. ಚರ್ಚಿಸುವುದು ಸೂಕ್ತವಲ್ಲ- ಡಿಸಿಎಂ ಪರಮೇಶ್ವರ್

ಸ್ಟಿಂಗ್ ಪ್ರಕರಣದಲ್ಲಿ ನಡೆಯುತ್ತಿರುವ ಜಟಾಪಟಿ ಬಗ್ಗೆ  ಸರ್ಕಾರ ಪಕ್ಷಕ್ಕೆ ಮುಜುಗರ ತರುತ್ತಿರುವುದಕ್ಕೆ ಡಿಸಿಎಂ ಪರಮೇಶ್ವರ್ ಈ ರೀತಿಯಾಗಿ  ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದರು.High Command jk02_new jk02 new

 

English Summary
Title

Is High Command’s Intervention Needed in Karnataka Sting Case? Parameshwara Clears Stance

Short Description
Karnataka Home Minister G. Parameshwara clarified that the Congress High Command’s intervention is not necessary to resolve the ongoing sting operation controversy. He stated that Chief Minister Siddaramaiah and the state-level party leadership are fully capable of handling the issue responsibly without embarrassing the government. While emphasizing the need for a fair investigation and strict accountability, Parameshwara noted that the political row is unfortunately distracting from crucial developmental initiatives and urgent farmers' issues that demand immediate governance focus.
Keywords
High Command, intervention, necessary, sting operation, DCM, Parameshwara