Sunday, October 25, 2026

Dasara Wishes

CM DK Shivakumar DasraWishes_JK DasraWishes JK
Happy Dasara
Home Front Page ವೋಕಲ್ ಫಾರ್ ಲೋಕಲ್ ಅಭಿಯಾನಕ್ಕೆ ಜನರು ಹೆಚ್ಚು ಒತ್ತು ನೀಡುತ್ತಿದ್ದಾರೆ- ಪ್ರಧಾನಿ ಮೋದಿ

ವೋಕಲ್ ಫಾರ್ ಲೋಕಲ್ ಅಭಿಯಾನಕ್ಕೆ ಜನರು ಹೆಚ್ಚು ಒತ್ತು ನೀಡುತ್ತಿದ್ದಾರೆ- ಪ್ರಧಾನಿ ಮೋದಿ

ವೋಕಲ್ ಫಾರ್ ಲೋಕಲ್ ಅಭಿಯಾನಕ್ಕೆ ಜನರು ಹೆಚ್ಚು ಒತ್ತು ನೀಡುತ್ತಿದ್ದಾರೆ- ಪ್ರಧಾನಿ ಮೋದಿ

ನವದೆಹಲಿ,ಅಕ್ಟೋಬರ್,25,2026 (www.justkannada.in): ದೇಶದಲ್ಲಿ ಜನರು ವೋಕಲ್ ಫಾರ್ ಲೋಕಲ್ ಅಭಿಯಾನಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನುಡಿದರು.

ಇಂದು 139ನೇ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಆತ್ಮನಿರ್ಭರ್ ಭಾರತ ಕನಸು ನಾವು ಪೂರ್ಣಗೊಳಿಸಬೇಕಿದೆ.  ಈ ಸಂಜೀವಿನಿ ಸೇವೆಯಿಂದ ಜನರಿಗೆ ಹೆಚ್ಚು ಲಾಭ ಆಗುತ್ತಿದೆ.  ಭಾರತದಲ್ಲಿ ಉತ್ಪಾದನೆ ಆಗುವ ವಸ್ತುಗಳು ವಿದೇಶದಲ್ಲಿ ಮಾರಾಟವಾಗುತ್ತಿದೆ.  ಚೆನ್ನೈನಲ್ಲಿ ಮೆದುಳು ಸಂಶೋಧನಾ ಕೇಂದ್ರ ಲೋಕಾರ್ಪಣೆಗೊಳಿಸಿದ್ದೇನೆ.  ಚೆನ್ನೈನ ಯುವಕರು ಮೆದುಳು ಸಂಶೋದನೆಯಲ್ಲಿ ತೊಡಗಿದ್ದಾರೆ  ಭಾರತದ ಖಾದಿ ಬಟ್ಟೆಯು ವಿಶ್ವದಲ್ಲಿ ಈಗ ಬಹಳ ಜನಪ್ರಿಯ ಆಗಿದೆ ಎಂದು ಹೇಳಿದರು.ವೋಕಲ್ ಫಾರ್ ಲೋಕಲ್ ಅಭಿಯಾನಕ್ಕೆ ಜನರು ಹೆಚ್ಚು ಒತ್ತು ನೀಡುತ್ತಿದ್ದಾರೆ- ಪ್ರಧಾನಿ ಮೋದಿ

ಮನ್ ಕೀ ಬಾತ್ ಕಾರ್ಯಕ್ರಮ ಇದು ತೀರ್ಥಯಾತ್ರೆ ಇದ್ದಂತೆ. 12 ವರ್ಷಗಳ ಹಿಂದೆ ಮನ್ ಕೀ ಬಾತ್ ಕಾರ್ಯಕ್ರಮ ಶುರುವಾಗಿದೆ. ಈ ಕಾರ್ಯಕ್ರಮದಿಂದ ದೇಶದ ಜನರ ಭಾವನೆ ತಿಳಿಯಲು ಸಹಾಯವಾಗುತ್ತದೆ. ಹಲವು ಪ್ರೇರಣಾದಾಯಕ ಸಾಧಕರ ಬಗ್ಗೆ ತಿಳಿದುಕೊಳ್ಳಲು ಸಹಾಯವಾಗುತ್ತದೆ.  ನಮ್ಮ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳೊದು ನಮ್ಮೆಲ್ಲರ ಜವಾಬ್ದಾರಿ ಎಂದರು.

People jk02_new jk02 new

English Summary
Title

PM Modi 139th Mann Ki Baat Highlights: 12-Year Journey, Tech in Healthcare & Tributes to National Icons

Short Description
Prime Minister Narendra Modi addressed the nation in the 139th episode of 'Mann Ki Baat' on October 25, 2026. Marking a 12-year journey since its 2014 launch, PM Modi described the radio programme as a bridge to celebrate the collective power of citizens. Key highlights included praising the e-Sanjeevani tele-consultation platform for revolutionising digital healthcare accessibility. He also emphasised community-driven sustainability through organic farming, water conservation, and rising Swadeshi Khadi sales. The address concluded with tributes to national icons like Sardar Vallabhbhai Patel and fiber optics pioneer Narinder Singh Kapany.
Keywords
People, placing, greater, emphasis, 'Vocal for Local' campaign, PM Modi