Thursday, October 22, 2026

Dasara Wishes

ಸಿಡಿ ವಿಚಾರದಲ್ಲಿ 5 ಕೋಟಿ ವ್ಯವಹಾರದ ಬಗ್ಗೆ ಮೊದಲೇ ಹೇಳಿದ್ದೆ- ಮಾಜಿ ಸಿಎಂ ಹೆಚ...
Happy Dasara
Home Front Page ಕಸ್ತೂರಿ ರಂಗನ್‌ ವರದಿ: 7ನೇ ಕರಡು ಅಧಿಸೂಚನೆ ಫೈನಲ್ ಮಾಡದಂತೆ ಕೇಂದ್ರ ಸಚಿವರಿಗೆ ಸಿಎಂ  ಡಿಕೆಶಿ...

ಕಸ್ತೂರಿ ರಂಗನ್‌ ವರದಿ: 7ನೇ ಕರಡು ಅಧಿಸೂಚನೆ ಫೈನಲ್ ಮಾಡದಂತೆ ಕೇಂದ್ರ ಸಚಿವರಿಗೆ ಸಿಎಂ  ಡಿಕೆಶಿ  ಮನವಿ

ಕಸ್ತೂರಿ ರಂಗನ್‌ ವರದಿ: 7ನೇ ಕರಡು ಅಧಿಸೂಚನೆ ಫೈನಲ್ ಮಾಡದಂತೆ ಕೇಂದ್ರ ಸಚಿವರಿಗೆ ಸಿಎಂ ಡಿಕೆಶಿ ಮನವಿ

ನವದೆಹಲಿ, ಅಕ್ಟೋಬರ್,22,2026 (www.justkannada.in):  ಕಸ್ತೂರಿ ರಂಗನ್‌ ವರದಿ ವಿಚಾರ ಸಂಬಂಧ ಇಂದು ಕೇಂದ್ರ ಪರಿಸರ, ಅರಣ್ಯ ಸಚಿವ ಭೂಪೇಂದ್ರ ಯಾದವ್ ಅವರನ್ನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

ಇಂದು ದೆಹಲಿಗೆ ತೆರಳಿರುವ ಸಿಎಂ ಡಿಕೆ ಶಿವಕುಮಾರ್ ನವದೆಹಲಿಯ ಪರಿಸರ ಭವನದಲ್ಲಿ ಕೇಂದ್ರ ಸಚಿವ ಭೂಪೇಂದ್ರ ಯಾದವ್ ಅವರನ್ನ ಭೇಟಯಾಗಿ ಭೌತಿಕ ಸಮೀಕ್ಷೆ ಪೂರ್ಣಗೊಳ್ಳುವವರೆಗೆ ಕಸ್ತೂರಿ ರಂಗನ್  7ನೇ ಕರಡು ಅಧಿಸೂಚನೆಯನ್ನು ಅಂತಿಮಗೊಳಿಸದಂತೆ ಮನವಿ ಮಾಡಿದ್ದಾರೆ.ಕಸ್ತೂರಿ ರಂಗನ್‌ ವರದಿ: 7ನೇ ಕರಡು ಅಧಿಸೂಚನೆ ಫೈನಲ್ ಮಾಡದಂತೆ ಕೇಂದ್ರ ಸಚಿವರಿಗೆ ಸಿಎಂ ಡಿಕೆಶಿ ಮನವಿ

ಕರ್ನಾಟಕದ ಪ್ರಮುಖ ಯೋಜನೆಗಳಾದ ಶರಾವತಿ ಪಂಪ್ಡ್‌ ಸ್ಟೋರೇಜ್‌ ಹಾಗೂ ಮೇಕೆದಾಟು ಯೋಜನೆಗಳಿಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಸ್ಥಾಯಿ ಸಮಿತಿ ಅನುಮೋದನೆ ನೀಡಬೇಕು ಹಾಗೂ ಕಸ್ತೂರಿ ರಂಗನ್‌ ವರದಿ ವಿಚಾರವಾಗಿ ಭೌತಿಕ ಸಮೀಕ್ಷೆ ಪೂರ್ಣಗೊಳ್ಳುವವರೆಗೆ ಕರಡು ಅಧಿಸೂಚನೆಗೆ ತಡೆ ನೀಡಿ ಎಂದು ಸಿಎಂ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.Kasturirangan Report jk02_new jk02 new

Kasturirangan Report,  CM, DK Shivakumar, urge, Union Minister, not, finalize, 7th draft notification

English Summary
Title

Karnataka CM DK Shivakumar Urges Centre to Halt 7th Kasturirangan ESA Draft

Short Description
Chief Minister D.K. Shivakumar met with Union Minister for Environment and Forests, Bhupender Yadav, today to discuss matters related to the Kasturirangan Report. CM D.K. Shivakumar, who traveled to Delhi today, met the Union Minister at the 'Paryavaran Bhawan' in New Delhi. He requested that the 7th draft notification concerning the Kasturirangan Report not be finalized until the physical survey is completed.
Keywords
Kasturirangan Report, CM, DK Shivakumar, urge, Union Minister, not, finalize, 7th draft notification