Monday, October 19, 2026

Dasara Wishes

Happy Dasara
Home Front Page ಮಾಜಿ ಸಚಿವ ಕೆಎಸ್‌. ಈಶ್ವರಪ್ಪಗೆ ಜೀವ ಬೆದರಿಕೆ ಕರೆ : ಎಸ್ಪಿಗೆ ದೂರು

ಮಾಜಿ ಸಚಿವ ಕೆಎಸ್‌. ಈಶ್ವರಪ್ಪಗೆ ಜೀವ ಬೆದರಿಕೆ ಕರೆ : ಎಸ್ಪಿಗೆ ದೂರು

ಮಾಜಿ ಸಚಿವ ಕೆಎಸ್‌. ಈಶ್ವರಪ್ಪಗೆ ಜೀವ ಬೆದರಿಕೆ ಕರೆ : ಎಸ್ಪಿಗೆ ದೂರು

ಶಿವಮೊಗ್ಗ,ಅಕ್ಟೋಬರ್,19,2026 (www.justkannada.in):  ಮಾಜಿ ಸಚಿವ  ಕೆ.ಎಸ್. ಈಶ್ವರಪ್ಪ ಅವರಿಗೆ ಜೀವ ಬೆದರಿಕೆ ಕರೆಗಳು ಬಂದಿದ್ದು, ಈ ಸಂಬಂಧ  ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು  ಸಲ್ಲಿಕೆ ಮಾಡಿದ್ದಾರೆ.

ಅಕ್ಟೋಬರ್ 17ರ ರಾತ್ರಿ ಅಧಿಕೃತ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ ದುಷ್ಕರ್ಮಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಕೆ.ಎಸ್ ಈಶ್ವರಪ್ಪ  ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಮಾಜಿ ಸಚಿವ ಕೆಎಸ್‌. ಈಶ್ವರಪ್ಪಗೆ ಜೀವ ಬೆದರಿಕೆ ಕರೆ : ಎಸ್ಪಿಗೆ ದೂರು

ಅಕ್ಟೋಬರ್ 17ರ ರಾತ್ರಿ 8:49ಕ್ಕೆ 7019994981 ಸಂಖ್ಯೆಯಿಂದ ರಿಜ್ವಾನ್ ಬೇಗ್ ಎಂಬಾತ ಹಾಗೂ ರಾತ್ರಿ 10:49ಕ್ಕೆ 9823658527 ಸಂಖ್ಯೆಯಿಂದ ಫರಾನ್ ರಶೀದ್ ಎಂಬಾತ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ.  ‘ಟ್ರಾಯ್’ (TRAI) ತಂತ್ರಾಂಶದ ಮೂಲಕ ಇವರ ಹೆಸರುಗಳು ಪತ್ತೆಯಾಗಿವೆ. ಕೂಡಲೇ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಕೆಎಸ್ ಈಶ್ವರಪ್ಪ ಒತ್ತಾಯಿಸಿದ್ದಾರೆ.threat call jk02_new jk02 new

Key words: threat call, former Minister, K.S. Eshwarappa,  Complaint, SP

English Summary
Title

K.S. Eshwarappa Threat Call: Former Karnataka Minister Files Complaint with Shivamogga SP

Short Description
Former Karnataka Minister K.S. Eshwarappa filed an official complaint with the Shivamogga SP after receiving a suspected threat call from an international number. Meeting with SP Nikhil B., the veteran leader submitted a formal letter demanding a thorough investigation into the call's origins. Citing ongoing threat perceptions and past security incidents, Eshwarappa requested the state government upgrade his current security cover back to Y-category protection. Police have initiated a probe.
Keywords
threat call, former Minister, K.S. Eshwarappa, Complaint, SP