Saturday, October 17, 2026

Dasara Wishes

Happy Dasara
Home Front Page ಸ್ಟಿಂಗ್ ಆಪರೇಷನ್: ನ್ಯಾಯಾಧೀಶರ ಸಮ್ಮುಖದಲ್ಲಿ SIT ತನಿಖೆ ಮಾಡಲಿ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಸ್ಟಿಂಗ್ ಆಪರೇಷನ್: ನ್ಯಾಯಾಧೀಶರ ಸಮ್ಮುಖದಲ್ಲಿ SIT ತನಿಖೆ ಮಾಡಲಿ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಕಬ್ಬಿನ ದರ ನಿಗದಿ ಬಗ್ಗೆ ಸೋಮವಾರ ಸಭೆ: ಹೋರಾಟ ಬಿಟ್ಟು ನಿಮ್ಮ ಕೆಲಸಕ್ಕೆ ತೆರಳಿ-ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

ಹುಬ್ಬಳ್ಳಿ, ಅಕ್ಟೋಬರ್,17,2026 (www.justkannada.in): ರಾಜ್ಯ ರಾಜಕಾರಣದಲ್ಲಿ ಸ್ಟಿಂಗ್ ಆಪರೇಷನ್  ವಿಚಾರದ ಚರ್ಚೆ ಮಾತುಗಳು ಮುಂದುವರೆದಿದ್ದು ಈ ಸಂಬಂಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ,  ಸಾರ್ವಜನಿಕ ಜೀವನದಲ್ಲಿರುವವರು ನೈತಿಕತೆ ಕಾಪಾಡಿಕೊಳ್ಳಬೇಕು. ಸ್ಟಿಂಗ್  ಯಾರು ಮಾಡಿದ್ದಾರೆ ಎಂದು ಚರ್ಚೆಯಾಗುತ್ತಿದೆ.  ನ್ಯಾಯಾಧೀಶರ ಸಮ್ಮುಖದಲ್ಲಿ ಎಸ್ ಐಟಿ ತನಿಖೆ ಮಾಡಲಿ ಎಂದು ಆಗ್ರಹಿಸಿದರು.ಕಬ್ಬಿನ ದರ ನಿಗದಿ ಬಗ್ಗೆ ಸೋಮವಾರ ಸಭೆ: ಹೋರಾಟ ಬಿಟ್ಟು ನಿಮ್ಮ ಕೆಲಸಕ್ಕೆ ತೆರಳಿ-ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

ಕೆಪಿಎಸ್ ಸಿ ಹಗರಣದಲ್ಲಿ ಅನೇಕ ಸಚಿವರು ಸಿಲಕುತ್ತಾರೆ ಈ ತನಿಖೆ ನಡೆದರೆ ಸರ್ಕಾರ ಪತನವಾಗಬಹುದು ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.Sting Operation jk02_new jk02 new

Sting Operation,  SIT, investigation, Union Minister, Pralhad Joshi

English Summary
Title

Pralhad Joshi Demands SIT Probe Into Karnataka Sting Operation Case

Short Description
Union Minister Pralhad Joshi has demanded a Special Investigation Team (SIT) probe into the explosive Karnataka sting operation controversy. Joshi slammed the ruling Congress government, accusing them of using the Siddaramaiah sting operation CDs to distract the public from key governance failures like power shortages. Following allegations that Deputy CM DK Shivakumar is blackmailing Cabinet ministers, Joshi stated that the BJP is not afraid of such traps and pressed for a thorough SIT investigation to uncover the truth and penalise the guilty.
Keywords
Sting Operation, SIT, investigation, Union Minister, Pralhad Joshi