Thursday, October 8, 2026

BDA Apartments

Home Front Page ಭ್ರಷ್ಟ ರಾಜ್ಯಾಧ್ಯಕ್ಷ ಇರುವವರೆಗೂ ನಾನು ಬಿಜೆಪಿಗೆ ಹೋಗಲ್ಲ- ಶಾಸಕ ಯತ್ನಾಳ್

ಭ್ರಷ್ಟ ರಾಜ್ಯಾಧ್ಯಕ್ಷ ಇರುವವರೆಗೂ ನಾನು ಬಿಜೆಪಿಗೆ ಹೋಗಲ್ಲ- ಶಾಸಕ ಯತ್ನಾಳ್

ವಿಜಯಪುರ,ಅಕ್ಟೋಬರ್,8,2026 (www.justkannada.in):  ಬಿಜೆಪಿ ಮರು ಸೇರ್ಪಡೆ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್,  ಭ್ರಷ್ಟ ರಾಜ್ಯಾಧ್ಯಕ್ಷ ಇರುವವರೆಗೂ ನಾನು ಬಿಜೆಪಿಗೆ ಹೋಗಲ್ಲ ಎಂದಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ರಾಜ್ಯದಲ್ಲಿ ಬಿಜೆಪಿ ಸತ್ತಿದೆ ವಿಜಯಪುರದಲ್ಲಿ ಹೇಳೋದೆ ಬೇಡ ಎಂದು ವ್ಯಂಗ್ಯವಾಡಿದರು.I will basanagowda-patil-yatnal basanagowda patil yatnal

ಬಿಜೆಪಿಗೆ ವಾಪಸ್ ಕರೆ ತರಲು ಕೆಎಸ್ ಈಶ್ವರಪ್ಪಗೆ ಆಹ್ವಾನಿಸಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್,  ನನ್ನ ಜೊತೆ ಯಾರೂ ಮಾತನಾಡಿಲ್ಲ ಯಾರು ನನ್ನ ಸಂಪರ್ಕಿಸಿದಲ್ಲಿ ಇಲ್ಲ. ಬಿಜೆಪಿ ಮರುಸೇರ್ಪಡೆಗೆ ಯಾವುದೇ ಅರ್ಜೆಂಟ್ ಇಲ್ಲ.  ವೇಗದೂತ ಬಸ್ ನಲ್ಲಿ ಹೋಗುವಷ್ಟು ಅರ್ಜೆಂಟ್ ಇಲ್ಲ. ಈ ಭ್ರಷ್ಟ ರಾಜ್ಯಾಧ್ಯಕ್ಷ ಇರುರವರೆಗೂ ನಾನು ಬಿಜೆಪಿಗೆ ಹೋಗಲ್ಲ ಎಂದರು.I will jk02_new jk02 new

 

English Summary
Title

Yatnal Rules Out Rejoining BJP Over Karnataka Leadership Disputes

Short Description
Expelled BJP MLA Basanagouda Patil Yatnal has ruled out rejoining the party as long as it remains under the current "corrupt family leadership" in Karnataka. Following his six-year expulsion from the BJP in March 2025 for anti-party activities, Yatnal has maintained a fierce rebellion against State President B.Y. Vijayendra and veteran leader B.S. Yediyurappa, alleging widespread dynastic politics. Speaking in New Delhi, Yatnal asserted that he will not return under the existing state leadership. Instead, he announced plans for his upcoming JCB Party, confidently claiming it will rise to power and make him the next Karnataka Chief Minister.
Keywords
I will, not join, BJP, corrupt, state president, ​​MLA, Basanagowada patil Yatnal