Thursday, October 8, 2026

BDA Apartments

ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆಯೇ ಕರೆಕ್ಟ್: ನಟ ಜಗ್ಗೇಶ್ BDA JK_Adv BDA Adv
Home Cinema ಸುಪ್ರೀಂ ನಲ್ಲೂ ನಟ ದರ್ಶನ್ ಗೆ ಹಿನ್ನಡೆ: ವಿಜಯಲಕ್ಷ್ಮಿ ಸಲ್ಲಿಸಿದ್ದ ಮೇಲ್ಮನವಿ ವಜಾ

ಸುಪ್ರೀಂ ನಲ್ಲೂ ನಟ ದರ್ಶನ್ ಗೆ ಹಿನ್ನಡೆ: ವಿಜಯಲಕ್ಷ್ಮಿ ಸಲ್ಲಿಸಿದ್ದ ಮೇಲ್ಮನವಿ ವಜಾ

ನವದೆಹಲಿ,ಅಕ್ಟೋಬರ್,8,2026 (www.justkannada.in): ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ  14ನೇ ಆರೋಪಿ ಪ್ರದೋಷ್ ಮಾಫಿಸಾಕ್ಷಿ ಪರಿಗಣಿಸಿದ್ದ ಹೈಕೋರ್ಟ್ ಆದೇಶ ಪ್ರಶ್ನಿಸಿ ಆರೋಪಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.

ಈ ಮೂಲಕ  ಜೈಲಿನಲ್ಲಿರುವ ನಟ ದರ್ಶನ್ ಗೆ ಸುಪ್ರೀಂಕೋರ್ಟ್ ನಲ್ಲೂ ಹಿನ್ನಡೆಯಾಗಿದೆ.  ಆರೋಪಿ ಪ್ರದೋಷ್ ಮಾಫಿಸಾಕ್ಷಿಯಾಗಲು ಹೈಕೋರ್ಟ್ ಪರಿಗಣನೆ ಮಾಡಿತ್ತು. ಈ ಆದೇಶವನ್ನ ಪ್ರಶ್ನಿಸಿ ವಿಜಯಲಕ್ಷ್ಮಿ ಅವರು ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.actor darshan

ಇದೀಗ ಸುಪ್ರೀಂಕೋರ್ಟ್ ಮೇಲ್ಮನವಿಯನ್ನ ವಜಾಗೊಳಿಸಿ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದೆ.actor jk02_new jk02 new

 

English Summary
Title

SC Dismisses Vijayalakshmi's Plea in Actor Darshan Murder Case | Latest News

Short Description
The Supreme Court of India dismissed the appeal filed by Vijayalakshmi, wife of Kannada actor Darshan Thoogudeepa, in the high-profile Renukaswamy murder case. The petition challenged the Karnataka High Court's decision allowing co-accused Pradosh S. Rao to turn approver and become a prosecution witness. Darshan's defense heavily opposed this, alleging procedural issues. However, the apex court upheld the earlier ruling, clarifying that a co-accused cannot legally block an approver application. This major legal setback clears the path for the trial court to record Pradosh's vital testimony.
Keywords
actor, Darshan, Supreme Court, Appeal, dismissed, Vijayalakshmi