Thursday, October 1, 2026

BDA Apartments

Home Front Page ಫಾರ್ಮ್‌ 7 ದುರ್ಬಳಕೆ: FIR ದಾಖಲಿಸಿ ತನಿಖೆ ನಡೆಸುವವರೆಗೂ ಧರಣಿ ಕೈಬಿಡಲ್ಲ-ಬಿ.ಕೆ ಹರಿಪ್ರಸಾದ್

ಫಾರ್ಮ್‌ 7 ದುರ್ಬಳಕೆ: FIR ದಾಖಲಿಸಿ ತನಿಖೆ ನಡೆಸುವವರೆಗೂ ಧರಣಿ ಕೈಬಿಡಲ್ಲ-ಬಿ.ಕೆ ಹರಿಪ್ರಸಾದ್

ಬೆಂಗಳೂರು,ಅಕ್ಟೋಬರ್‌,1,2026 (www.justkannada.in): ಫಾರ್ಮ್‌ ೭ ಮೂಲಕ ಮತದಾರರ ಪಟ್ಟಿಯಿಂದ ಮತದಾರರ ಹೆಸರು ಡಿಲಿಟ್‌ ಮಾಡುವ ಹುನ್ನಾರ ನಡೆಸಲಾಗಿದೆ.  ಈ ಕುರಿತು ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಿಎಂ ಡಿಕೆ ಶಿವಕುಮಾರ್‌ ಮತ್ತು ಸಚಿವರು ಚುನಾವಣಾ ಆಯೋಗದ ಮುಂದೆ ಧರಣಿ ನಡೆಸಿದ್ದಾರೆ.

ಫಾರ್ಮ್‌ ೭ ದುರ್ಬಳಕೆ ಮಾಡಿಕೊಂಡಿರುವವರ ವಿರುದ್ದ ಎಫ್‌ ಐಆರ್‌ ದಾಖಲಿಸಿ ತನಿಖೆ ನಡೆಸಬೇಕು ಎಂದು ಚುನಾವಣಾ ಆಯೋಗಕ್ಕೆ ಸಿಎಂ ಡಿಕೆ ಶಿವಕುಮಾರ್‌ ಮತ್ತು ಸಚಿವರು, ಶಾಸಕರು ಪಟ್ಟು ಹಿಡಿದಿದ್ದು ಧರಣಿ ಮುಂದುವರೆದಿದೆ.Misuse bk hariprasad

ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್‌, ಸೆಪ್ಟಂಬರ್‌ 29ರಂದು ಚುನಾವಣಾ ಆಯೋಗಕ್ಕೆ ನಾನು ಪತ್ರ ಬರೆದಿದ್ದೆ. ಚುನಾವಣಾ ಆಯೋಗ ನನಗೆ ಹಿಂಬರಹ ನೀಡಿತ್ತು.  ನಾನು ಬಿಜೆಪಿ ನಾಯಕ ಅಂತಾ ಬರೆದು ಹೆಸರು ಡಿಲೀಟ್‌ ಮಾಡಿಸಿದ್ದಾರೆ. ನಾನು ಚುನಾವಣಾ ಆಯೋಗಕ್ಕೆ ಒಟ್ಟು 9 ಪತ್ರ ಬರೆದಿದ್ದೇನೆ. ನನಗೆ ಸಮಯಾವಕಾಶ ನೀಡಿ ಎಂದು ಕೇಳೀದ್ದಾರೆ. ಎಫ್‌ ಐಆರ್ ದಾಖಲಿಸಿ ತನಿಖೆ ನಡೆಸುವರೆಗೂ ಧರಣಿ ಕೈಬಿಡಲ್ಲ. ಅಹೋರಾತ್ರಿ ಧರಣಿ ಮಾಡುತ್ತೇವೆ ಎಂದು ಹೇಳಿದರು.Misuse jk02_new jk02 new

 

English Summary
Title

BK Hariprasad Alleges Bulk Form 7 Misuse in Karnataka Voter Fraud Row

Short Description
Congress leader B.K. Hariprasad has alleged a massive voter fraud conspiracy in Karnataka involving the misuse of Form 7 to illegally delete minority voters from electoral rolls. Leading fierce protests against the Election Commission, Hariprasad demanded a thorough criminal inquiry into bulk, fraudulent deletions. Following these allegations of electoral manipulation, multiple FIRs have been registered, escalating the political showdown over voter list tampering.
Keywords
Misuse, Form 7, protest, until, FIR, B.K. Hariprasad