Monday, September 28, 2026

BDA Apartments

World Tourism Day BDA JK_Adv BDA Adv
Home Front Page ವಿಶ್ವ ಪ್ರವಾಸೋದ್ಯಮ ದಿನ: ಅವತಿ ಬೆಟ್ಟಕ್ಕೆ ಚಾರಣ, ಸ್ವಚ್ಚತಾ ಕಾರ್ಯ ಅಭಿಯಾನ

ವಿಶ್ವ ಪ್ರವಾಸೋದ್ಯಮ ದಿನ: ಅವತಿ ಬೆಟ್ಟಕ್ಕೆ ಚಾರಣ, ಸ್ವಚ್ಚತಾ ಕಾರ್ಯ ಅಭಿಯಾನ

ಬೆಂಗಳೂರು ಗ್ರಾಮಾಂತರ, ಸೆಪ್ಟಂಬರ್,28,2026 (www.justkannada.in): ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಪ್ರವಾಸೋದ್ಯಮ ಇಲಾಖೆಯ ವತಿಯಿಂದ  ಅವತಿ ಬೆಟ್ಟಕ್ಕೆ ಚಾರಣ, ಸ್ವಚ್ಚತಾ ಕಾರ್ಯವನ್ನ ಆಯೋಜಿಸಲಾಗಿತ್ತು.

ಅಧಿಕಾರಿ ಅನುರಾಧ ಅವರ ನೇತೃತ್ವದಲ್ಲಿ  ಯುವಕ, ಯುವತಿಯರು, ಹಿರಿಯರು ಚಾರಣದಲ್ಲಿ ಪಾಲ್ಗೊಂಡು ಹೆಜ್ಜೆ ಹಾಕಿದರು. ಈ ಕಾರ್ಯಕ್ರಮಕ್ಕೆ ವಿವಿಧ ಇಲಾಖೆಗಳು ಸಾಥ್ ನೀಡಿದ್ದು, ಬೆಟ್ಟದಲ್ಲಿನ ತಿಮ್ಮರಾಯ ಸ್ವಾಮಿಯ ದೇಗಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.World Tourism Day trek

ಸ್ವಾಮಿಯ ದರ್ಶನ ಪಡೆದ ಅಧಿಕಾರಿಗಳು ಸ್ವಚ್ಚತಾ ಹಿ ಸೇವಾ ಅಭಿಯಾನ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರೊಂದಿಗೆ ಪಾಲ್ಗೊಂಡು  ಬೆಟ್ಟದ ಮೇಲೆ ಸ್ವಚ್ಛತಾ ಕಾರ್ಯ ನಡೆಸಿ ಬೆಟ್ಟದ ಅಂಚಿನಲ್ಲಿ ಗಿಡ ನೆಡುವ ಮೂಲಕ ಪರಿಸರ ಪ್ರೇಮ ಮೆರೆದರು.  ಇದೇ ವೇಳೆ ಪೌರಕಾರ್ಮಿಕರಿಗೆ ಸ್ವಚ್ಚತೆಯ ಕಿಟ್ ಗಳನ್ನು ವಿತರಿಸಲಾಯಿತು.Trek jk02_new jk02 new

 

English Summary
Title

World Tourism Day: Trek to Avati Hill and cleanliness drive.

Short Description
To mark World Tourism Day, the Department of Tourism organized a trek and a cleanliness drive at Avathi Hill. Led by official Anuradha, young men and women, as well as senior citizens, participated in the trek. Various departments supported the event, and the participants visited the Thimmaraya Swamy temple located on the hill to offer prayers.
Keywords
World Tourism Day, Trek, Avati Hill, cleanliness