Sunday, October 18, 2026

Dasara Wishes

Happy Dasara
Home Front Page ಕರ್ನಾಟಕ  SC/ST ಪತ್ರಿಕಾ ಸಂಪಾದಕರ ಸಂಘದಿಂದ ರಾಜ್ಯ ಮಟ್ಟದ ವಾರ್ಷಿಕ ದತ್ತಿಪ್ರಶಸ್ತಿ -2025 ಪ್ರಕಟ.

ಕರ್ನಾಟಕ  SC/ST ಪತ್ರಿಕಾ ಸಂಪಾದಕರ ಸಂಘದಿಂದ ರಾಜ್ಯ ಮಟ್ಟದ ವಾರ್ಷಿಕ ದತ್ತಿಪ್ರಶಸ್ತಿ -2025 ಪ್ರಕಟ.

ಬೆಂಗಳೂರು,ಸೆಪ್ಟಂಬರ್,2,2026 (www.justkannada.in): ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘ(ರಿ) ಬೆಂಗಳೂರು -2025 ನೇ ಸಾಲಿನ ಪ್ರತಿಷ್ಠಿತ ರಾಜ್ಯಮಟ್ಟದ ವಾರ್ಷಿಕ  ದತ್ತಿ ಪ್ರಶಸ್ತಿಗಳನ್ನು ಘೋಷಿಸಿಸಲಾಗಿದೆ.

ಇದೇ ಸಂದರ್ಭದಲ್ಲಿ ಪತ್ರಿಕೆಗಳನ್ನು ನಡೆಸುತ್ತಿರುವ ಪರಿಶಿಷ್ಟ ಜಾತಿ/ವರ್ಗಗಳ ಸಾಧಕ  ಸಂಪಾದಕರುಗಳನ್ನು ಗುರುತಿಸಿ ಸಂಘದ ವಾರ್ಷಿಕ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.

ಸೆಪ್ಟಂಬರ್ 17 ರಂದು  ಸರ್ಕಾರಿ ನೌಕರರ ಸಂಘದ ಆಡಿಟೋರಿಯಂ ಕಬ್ಬನ್ ಪಾರ್ಕ್ ಬೆಂಗಳೂರು ಇಲ್ಲಿ  ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಪ್ರಶಸ್ತಿಗೆ ಭಾಜನರಾದವರ ಪಟ್ಟಿ ಹೀಗಿದೆ.

 1.ಡಾ.ಬಾಬಾಸಾಹೇಬ್ ಅಂಬೇಡ್ಕರ್ ದತ್ತಿ ಪ್ರಶಸ್ತಿ

ಕೆ. ದೀಪಕ್

ಸಂಪಾದಕರು  ’ವಿಜಯ ಕಾಲ’  ಕನ್ನಡ ದಿನಪತ್ರಿಕೆ  ಪ್ರಗತಿಪರ ಚಿಂತಕರು, ಮೈಸೂರು

2.ಪ್ರೊ.ಬಿ . ಕೃಷ್ಣಪ್ಪ ದತ್ತಿ ಪ್ರಶಸ್ತಿ

ಗುರುಪ್ರಸಾದ್ ಕೆರಗೋಡು*

ರಾಜ್ಯ ಸಂಚಾಲಕರು ಕರ್ನಾಟಕ ದಲಿತ ಸಂಘರ್ಷ ಸಮಿತಿ. ಮಂಡ್ಯ.

3 ಬಿ.ರಾಚಯ್ಯ ದತ್ತಿ ಪ್ರಶಸ್ತಿ

ಬದ್ರುದ್ದೀನ್. ಕೆ   ಆಯುಕ್ತರು,ಮಾಹಿತಿ ಆಯೋಗ ಬೆಂಗಳೂರು ಹಿರಿಯ ಪತ್ರಕರ್ತರು

 4.ಬಿ. ಬಸವಲಿಂಗಪ್ಪ ದತ್ತಿ ಪ್ರಶಸ್ತಿ

ಯತಿರಾಜ್ ಬಿ ಸಿ* (ಯತಿರಾಜ್ ಬ್ಯಾಲಹಳ್ಳಿ) ಪತ್ರಕರ್ತರು ಬೆಂಗಳೂರು

ಸಂಪಾದಕರುಗಳಿಗೆ ಗೌರವ ಪ್ರಶಸ್ತಿ-2025

(ಪ್ರಶಸ್ತಿ ಫಲಕ ಮತ್ತು ಗೌರವ ಸ್ಮರಣಿಕೆ)

1.ಚಂದ್ರಣ್ಣ

ಸಂಪಾದಕರು  ’ಕರ್ನಾಟಕ ಎಕ್ಸ್ ಪ್ರೆಸ್’ ದಾವಣಗೆರೆ

  1. ದೇವೇಂದ್ರಪ್ಪ ಕಪ್ಪನೂರು

ಸಂಪಾದಕರು ’ಬುದ್ಧಲೋಕ’ ಗುಲ್ಬರ್ಗಾ

3.ಬಿ. ಓ ಕರಿಯಮ್ಮ ಸಂಪಾದಕರು  ’ ಜಗಳೂರು ವಾಯ್ಸ್’ ದಾವಣಗೆರೆ

4.ಸುಭಾಷ್ ಹೊದ್ಲೂರು* ಸಂಪಾದಕರು  ’ಸುದಿನ’ ಕನ್ನಡ ದಿನಪತ್ರಿಕೆ  ಬಾಗಲಕೋಟೆ

  1. ಅನೂಪ್ ಕುಮಾರ್* ಕಾರ್ಯನಿರ್ವಾಹಕ ಸಂಪಾದಕರು ’ಬಳ್ಳಾರಿ ಬೆಳಗಾಯಿತು’ ಬಳ್ಳಾರಿ

ರಾಜ್ಯ ಮಟ್ಟದ ವಾರ್ಷಿಕ ದತ್ತಿ ಪ್ರಶಸ್ತಿಗಳು-2025  ತಲಾ 10 ಸಾವಿರ ರೂ. ನಗದು,ಪ್ರಶಸ್ತಿಫಲಕಗಳನ್ನೊಳಗೊಂಡಿರುತ್ತದೆ.ಕರ್ನಾಟಕ SC/ST ಪತ್ರಿಕಾ ಸಂಪಾದಕರ jk02_new jk02 new

Key words: Karnataka, SC/ST Newspaper Editors Association, State Level, Annual Charitable Award -2025.