Saturday, November 14, 2026

Dasara Wishes

Happy Dasara
Home Front Page ಟೌನ ಶಿಪ್ ವಿರುದ್ದ ಹೋರಾಟಕ್ಕೆ Gen-Zಗಳು ಇಳಿಯಬೇಕು- ಹಿರಿಯ ಸಾಹಿತಿ ದೇವನೂರು ಮಹಾದೇವ

ಟೌನ ಶಿಪ್ ವಿರುದ್ದ ಹೋರಾಟಕ್ಕೆ Gen-Zಗಳು ಇಳಿಯಬೇಕು- ಹಿರಿಯ ಸಾಹಿತಿ ದೇವನೂರು ಮಹಾದೇವ

ಮೈಸೂರು,ಆಗಸ್ಟ್,14,2026 (www.justkannada.in):  ಬಿಡದಿ ಟೌನ್ ಶಿಪ್ ವಿರುದ್ದ ಹೋರಾಟಕ್ಕೆ  Gen-Zಗಳು ಇಳಿಯಬೇಕು ಎಂದು ಹಿರಿಯ ಸಾಹಿತಿ ದೇವನೂರು ಮಹಾದೇವ ತಿಳಿಸಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಹಿರಿಯ ಸಾಹಿತಿ ದೇವನೂರು ಮಹಾದೇವ, ಭೂಮಿ ಕೊಡಲು 80%  ರೈತರು ಸಿದ್ದರಿದ್ದಾರೆ ಎಂದು ಹೇಳುತ್ತಿದ್ದಾರೆ.  ಈ ರೀತಿಯ ಸರ್ಕಾರದ ಧೋರಣೆ ಸರಿಯಲ್ಲ. ಸಮಾಜದ ಎಲ್ಲರೂ ಭೂಮಿ ಕೊಡ್ತೇವೆಂದರೆ ತೆಗೆದುಕೊಳ್ಳಲು ಆಗುತ್ತಾ..? ಎಂದು ಪ್ರಶ್ನಿಸಿದರು.ಟೌನ ಶಿಪ್ ವಿರುದ್ದ ಹೋರಾಟಕ್ಕೆ Gen-Zಗಳು ಇಳಿಯಬೇಕು- ಹಿರಿಯ ಸಾಹಿತಿ ದೇವನೂರು ಮಹ...

ಆ ಭೂಮಿ ತೆಗೆದುಕೊಂಡು ಸರ್ಕಾರ ಯಾವ ರೀತಿ ನಿಭಾಯಿಸುತ್ತೆ. ಭೂಮಿ ಕೊಟ್ಟ  ಜನರ ಕಡೆಗೆ ಸ್ಲಂಗೆ ಹೋಗಿ ಸೇರುತ್ತಾರೆ. ಸರ್ಕಾರ ಜನರ ಬದುಕನ್ನ ನೋಡಬೇಕಿದೆ. ಯಾವುದೇ ಕಾರಣಕ್ಕೂ ಬಿಡದಿ ಟೌನ್ ಶಿಪ್ ಬೇಡ ಎಂದು ದೇವನೂರು ಮಹಾದೇವ ತಿಳಿಸಿದ್ದಾರೆ.ಟೌನ ಶಿಪ್ ವಿರುದ್ದ ಹೋರಾಟಕ್ಕೆ Gen jk02_new jk02 new

Key words:  Gen-Z, fight, against, township, Senior writer, Devanur Mahadeva